ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವರ್ಷಂಪ್ರತಿ ನಡೆದುಕೊಂಡು ಬರುತ್ತಿದ್ದ ಇತ್ತೀಚೆಗೆ ಅತ್ಯಂತ ವಿವಾದಕ್ಕೆ ಎಡೆ ಮಡಿಕೊಟ್ಟಿದ್ದ ಮಡೆಮಡೆ ಸ್ನನ ಯಾವುದೇ ಅಡ್ಡಿ ಆತಂಕಗಳಿಲ್ಲದೆ ನಿರಾಂತಕವಾಗಿ ನಡೆಯಿತು. ಹಲವು ಪ್ರಗತಿಪರ ಸಂಘಟನೆಗಳು ಈ ಸಂಪ್ರದಾಯಿಕ ಆಚರಣೇಯನ್ನು ನಿಷೇಧಿಸಬೆಕು ಎನ್ನುವ ನಿಟ್ಟಿನಲ್ಲಿ ಕೋಟರ್ು ಮೆಟ್ಟಿಲನ್ನೂ ಏರಿದ್ದರಿಂದ ಹೈಕೋಟರ್ು ಈ ಆಚರಣೇಯಲ್ಲಿ ರೂಪಾಂತರ ಮಾಡಲು ಆದೇಶ ನೀಡಿತ್ತು ಈ ಕಾರಣದಿಂದಾಗಿ ಈ ಬಾರಿ ಈ ಆಚರಣೆ ನಡೆಯುವುದೋ ಎನ್ನುವ ಅನುಮಾನದ ನಡುವೆ ಸುಪ್ರಿಂ ಕೋಟರ್ು ಹೈಕೋಟರ್ುನ ಆದೇಶವನ್ನು ತೆಡೆಹಿಡಿದ ಪರಿಣಾಮ ಕ್ಷೇತ್ರದಲ್ಲಿ ಈ ಬಾರಿಯು ನೂರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಈ ಸೇವೆ ಮಾಡುವ ಮೂಲಕ ತನ್ನ ಹರಕೆಯನ್ನು ತೀರಿಸಿಕೊಂಡರು. ವಾಯ್ಸ್: 1 ಪ್ರಗತಿಪರ ಸಂಘಟನೆಗಳ ತೀವೃ ವಿರೋಧ ಹಾಗೂ ಸಂಪ್ರದಾಯವಾದಿಗಳ ಪರ ವಾದಗಳಿಂದಾಗಿ ತೀವ್ರ ವಿವಾದಕ್ಕೆ ಗುರಿಯಾಗಿದ್ದ ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದುಕೊಂಡು ಬರುತ್ತಿದ್ದ ಮಡೆಮಡೆ ಸ್ನಾನ ಸುಪ್ರರ್ೀಂ ಕೋಟರ್ಿನ ತೀರ್ಪನಿಂದಾಗಿ ಮತ್ತೆ ಈ ಬಾರಿ ಯಾವುದೇ ಅಡ್ಡಿ ಆತಂಕಗಳಿಲ್ಲದೆ ನಿರಾತಂಕವಾಗಿ ನಡೆಯಿತು.ಬ್ರಾಹ್ಮಣರು ಅನ್ನ ಸೇವಿಸಿದ ಎಂಜಲೆಲೆಯ ಮೇಲೆ ಉರುಳುಸೇವೆ ಮಾಡುವ ಈ ಆಚರಣೇ ದ್ವಾಪರಯುಗದ ಶ್ರೀಕೃಷ್ಣನ ಮಗ ಸಾಂನಿಂದ ಮೊದಲುಗೊಂಡು ಇಂದಿನವರೆಗೂ ಈ ಪರಂಪರೆ ಬೆಳೆದುಕೊಂಡು ಬಂದಿದ್ದು ಭಕ್ತ ತನ್ನ ನೆಚಿನ ಭಗವಂತನಿಗೆ ಸಲ್ಲಿಸುವ ಈ ಹರಕೆಯಾಗಿದ್ದು ಇದನ್ನು ಕೇವಲ ಒಂದೇ ವರ್ಗಕ್ಕೆ ಸೇರಿದ ಜನ ನಡೆಸದೆ ಎಲ್ಲರೂ ಸೇರಿ ನಡೆಸುತ್ತಿದ್ದಾರೆ ಹಾಗೂ ಇದನ್ನು ನಡೆಸಲು ಯಾವುದೇ ಭಕ್ತನಿಗೂ ಯಾವುದೇ ರೀತಿಯ ಒತ್ತಡವು ಇಲದ ಕರಣ ಇದಕ್ಕೆ ತಡೆಯೊಡ್ಡುವ ಪ್ರಯತ್ನ ನಿಲ್ಲಬೇಕೆನ್ನುವುದು ಇಲ್ಲಿನ ಭಕ್ತರ ಆಶಯವಾಗಿದೆ. ಬೈಟ್: ಲಕ್ಷ್ಮೀಶ್ ಗಬ್ಲಡ್ಕ ಮಡೆಸ್ನಾನ ಹರಕೆ ತೀರಿಸಿದ ಭಕ್ತ 2-- ನಿಶಾ ಬೆಂಗಳೂರು ಮಡೆಸ್ನಾನ ಹರಕೆ ತೀರಿಸಿದ ಭಕ್ತೆ ವಾಯ್ಸ್:2 ಕಳೆದ ಹಲವು ವರ್ಷಗಳಿಂದ ಈ ಸೆವೆಯನ್ನು ಸಲ್ಲಸಿಕೊಂಡು ಬಂದ ಭಕ್ತರ ಬಾಳಿನಲ್ಲಿ ಕೆಲವು ಬದಲಾವಣೆಗಳಾಗುತ್ತಿದ್ದು, ಈ ಕಾರಣದಿಂದಲೇ ಜನ ಈ ಸೇವೆಯನ್ನು ಎಷ್ಟೇ ವಿರೋಧವಿರಲಿ ಯಾವುದಕ್ಕೂ ಲೆಕ್ಕಿಸದೆ ಇದನ್ನು ಆಚರಿಸಿಕೊಂಡು ಬರುತ್ತಿದ್ದಾರೆ.
ಬೈಟ್: ಲೋಕೇಶ್ ಕ್ಷೇತ್ರದ ಭಕ್ತ
ರಾಜ್ಯದ ಹಲವು ಕಡೆಗಳಲ್ಲಿ ಈ ಆಚರಣೆಯ ವಿರುದ್ಧ ಭಾರೀ ವಿರೋದವು ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಬಾರಿ ಕ್ಷೇತ್ರದ ತುಂಬಾ ಪೋಲೀಸ್ ಬಂದೋಬಸ್ತನ್ನು ಏರ್ಪಡಿಸಲಾಗಿತ್ತು
ದ.ಕ ಜಿಲ್ಲೆ ಹೆಸರಾಂತ ದೇವಾಲಯಗಳಲ್ಲಿ ಒಂದಾದ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ಜೀಣರ್ೋದದ್ದಾರ ಕಾರ್ಯ ಭರದಿಂದ ನಡೆಯುತ್ತಿದ್ದು ನಿಣರ್ಾಯಕ ಹಂತ ತಲುಪಿದ್ದ ದೇವಳದ ಗರ್ಭಗುಡಿಯ ಶಿಲಾನ್ಯಾಸ ಕಾರ್ಯಕ್ರಮವು ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ನಡೆಯಿತು .ದೇವಳದ ಗರ್ಭಗುಡಿಯ ದೀಪದಳಿಯ ಅಧಿಷ್ಟಾನದಲ್ಲಿ 'ಪಾದುಕನ್ಯಾಸ' ಮತ್ತು ಗರ್ಭಗುಡಿಯಲ್ಲಿ 'ಸ್ವರ್ಣನಿಧಿ' ಸ್ಥಾಪನೆ ಮಾಡಲಾಯಿತು. ಮಾಜಿಮುಖ್ಯ ಮಂತ್ರಿ ಹಾಗೂ ದೇವಳದ ಜೀಣರ್ೋದ್ದಾರ ಸಮಿತಿ ಗೌರಾವಾದ್ಯಕ್ಷರು ಆಗಿರುವ ಡಿ ವಿ.ಸದಾನಂಧ ಗೌಡ ಇನ್ನೋರ್ವ ಗೌರಾವಾದ್ಯಕ್ಷ ಸಂಕಪ್ಪ ರೈ ಅಧ್ಯಕ್ಷರೂ ಆಗಿರುವ ಸಂಸದನಳಿನ್ ಕುಮಾರ್ ಕಟೀಲ್ ,ಶಾಸಕಿ ಮಲ್ಲಿಕಾಪ್ರಸಾದ್ ದೇವಳದ ಶಿಲ್ಪಿ ಪ್ರಸಾದ್ ಮುನಿಯಂಗಳ,ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರೂ ಆಗಿರುವ ಜೀಣರ್ೋದ್ದಾರ ಸಮಿತಿ ಅಧ್ಯಕ್ಷರೂ ಆಗಿರುವ ನನ್ಯ ಅಚ್ಚುತ ಮುಡೆತ್ತಾಯ ,ವ್ಯವಸ್ಥಾಪನಾ ಸಮಿತಿ ಜೀಣರ್ೋದ್ದಾರ ಸಮಿತಿ ಸದಸ್ಯರುಗಳು ಪಾದುಕನ್ಯಾಸ ನೆರವೇರಿಸಿದರು.ಗರ್ಭಗುಡಿಯ ನೈರುತ್ಯ ದಿಕ್ಕಿನಲ್ಲಿ ಸಿಕ್ಕಿದ ಸುಮಾರು 7.5 ಲಕ್ಷ ರೂ ಮೌಲ್ಯದ ಸ್ವರ್ಣ ಸಂಚಯದೊಂದಿಗೆ ಹೆಚ್ಚುವರಿ ಸ್ವರ್ಣವನ್ನು ದೇವಳದ ವತಿಯಿಂದ 'ಸ್ವರ್ಣ ನಿಧಿ' ಸ್ಥಾಪನೆಗೆ ಅಪರ್ಿಸಲಾಯಿತು.ಜೊತೆಗೆ ಅನೇಕ ಭಕ್ತಾಧಿಗಳು ಸ್ವರ್ಣ ಬೆಳ್ಳಿ ಮತ್ತು ನವರತ್ನವನ್ನು ಅಪರ್ಿಸಿದರು.
Saturday, 3 November 2012
ಸಂಸದ ನಳಿನ್ ಕುಮಾರ್ ಮಾತನಾಡಿ ಕೃಷಿಕ ಯುವಕರು ಕೆಲಸ ಅರಸಿ ವಲಸೆ ಹೋಗುತ್ತಿರುವುದರಿಂದ ಗ್ರಾಮೀಣ ಪ್ರದೇಶ ವೃದ್ಧಾಶ್ರಮವಾಗುತ್ತಿದೆ. ಉದ್ದಿಮೆ, ಆಥರ್ಿಕ ವಲಯ ,ಕಾರಿಡಾರ್,ಇನ್ನಿತರ ಯೋಜನೆಗಳಿಂದ ಕೃಷಿ ಭೂಮಿ ನಾಶವಾಗಿದೆ. ಅಲ್ಲದೆ ನಗರ ಪ್ರದೇಶದ ಕೃಷಿ ಭೂಮಿಯಲ್ಲಿ ಮಳಿಗೆಗಳು ನಿಮರ್ಾಣವಾಗುತ್ತಿದೆ. ಇವೆಲ್ಲದರ ನಡುವೆ ಕ್ಯಾಂಪ್ಕೋ ಸಂಸ್ಥೆಯ ಸಹಕಾರ ಮತ್ತು ರಾಜ್ಯ ಸರಕಾರದ ಅನುದಾನದಿಂದಾಗಿ ಕೃಷಿ ಭೂಮಿ ಬೆಳೆಯುತ್ತಿದೆ ಎಂದರು. ಕಾಲೇಜು ವಿದ್ಯಾಥರ್ಿಗಳು ಕೃಷಿ ಯಂತ್ರ ನಿಮರ್ಾಣದ ಕುರಿತು ಹೆಚ್ಚಿನ ಸಂಶೋಧನೆ ನಡೆಸಬೇಕು. ಹಾಗೂ ರೈತರು ನಡೆಸುವ ಕೃಷಿ ಸಂಶೋಧನೆಗಳಿಗೆ ಸರಕಾರದಿಂದ ಇನ್ನಷ್ಟು ಬೆಂಬಲ ಸಿಗಬೇಕು ಎಂದು ಅವರು ಹೇಳಿದರು.
ವಿಧಾನ ಸಭೆಯ ಉಪಾಧ್ಯಕ್ಷ ಎನ್ ಯೋಗೀಶ್ ಭಟ್ ಮಾತನಾಡಿ ರಾಜ್ಯ ಸರಕಾರವು ರೈತರಿಗಾಗಿ ರೂ.19600 ಕೋಟಿ ಬಜೆಟ್ನಲ್ಲಿ ಮೀಸಲಿರಿಸಿದ್ದು, ಈ ಪೈಕಿ ರೂ.5200ಕೋಟಿ ರೈತರಿಗಾಗಿ ಉಚಿತ ವಿದ್ಯುತ್ ,ರೂ.900ಕೋಟಿ ತೋಟಗಾರಿಕೆ, ರೂ862ಕೋಟಿ ಪಶುಸಂಗೋಪನೆ ,ರೂ.50 ಕೋಟಿ ರೈತರ ಸಹಾಯ ಕೇಂದ್ರಕ್ಕೆ ಮೀಸಲಿರಿಸಿದೆ. ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಿದ ಏಕೈಕ ರಾಜ್ಯ ಸರಕಾರ ಕನರ್ಾಟಕವಾಗಿದ್ದು, ರೈತರ ಬದುಕು ಹಸನಾಗಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರವು ಪ್ರಾಮಾಣಿಕ ಪ್ರಯತ್ನ ನಡೆಸಿದೆ ಎಂದರು.
Friday, 2 November 2012
ಕೃಷಿಕರಿಗೆ ಆದಾಯಕ್ಕಿಂತ ಹೆಚ್ಚಿನ ವೆಚ್ಚಗಳಾಗುತ್ತಿರುವುದರಿಂದ ಸಮಸ್ಯೆಯಾಗಿದ್ದು, ಇದ್ದ ಭೂಮಿಯಲ್ಲಿ ಹೆಚ್ಚಿನ ಫಸಲು ಮತ್ತು ಉತ್ಪಾದನೆ ಪಡೆಯುವ ನಿಟ್ಟಿನಲ್ಲಿ ಪ್ರಯತ್ನಿಸುವುದೇ ಈ ಸಮಸ್ಯೆಗೆ ಪರಿಹಾರ ಮಾರ್ಗ ಎಂದು ಧರ್ಮಸ್ಥಳದ ಧಮರ್ಾಧಿಕಾರಿ ಡಾ| ಡಿ ವಿರೇಂದ್ರ ಹೆಗ್ಗಡೆ ತಿಳಿಸಿದರು. ಅವರು ಕ್ಯಾಂಪ್ಕೋ ನಿಯಮಿತ ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ಹಾಗೂ ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯ ಇದರ ಆಶ್ರಯದಲ್ಲಿ ಪುತೂರಿನ ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಮೂರು ದಿನಗಳ ಕಾಲ ನಡೆಯುತ್ತಿರುವ "ಕೃಷಿ ಯಂತ್ರ ಮೇಳ-2012" ಶುಕ್ರವಾರ ಉದ್ಘಾಟಿಸಿ ಮಾತನಾಡಿದರು. ಕೃಷಿಕರ ಸಾಂಸಾರಿಕ ವೆಚ್ಚ ಮತ್ತು ನಗರ ಮಾದರಿಯ ವೈಭವೀಕರಣದಿಂದಾಗಿ ಕೃಷಿಕರ ಖಚರ್ು ವೆಚ್ಚಗಳು ಜಾಸ್ತಿಯಾಗುತ್ತಿದ್ದು, ಈ ಹಿನ್ನಲೆಯಲ್ಲಿ ಸಮಸ್ಯೆಯಿಂದ ಬಳಲುತ್ತಿದ್ದ ಕೃಷಿಕರು ತಮ್ಮ ಕೃಷಿಕಾರ್ಯದಲ್ಲಿ ಆಧುನೀಕರಣ , ಯಂತ್ರೋಪಕರಣ ಮತ್ತು ತಂತ್ರಜ್ಙಾನವನ್ನು ಬಳಕೆ ಮಾಡಿಕೊಳ್ಳುವ ಮೂಲಕ ಕೃಷಿ ಆಧಾಯವನ್ನು ಹೆಚ್ಚಿಸುವ ಮುತುವಜರ್ಿ ನಡೆಯಬೇಕು ಎಂದರು. ಪ್ರಸ್ತುತ ಕೃಷಿಕರಲ್ಲಿ ಆಸೆ ನಿರಾಸೆಗಳೊಂದಿಗೆ ಸಾಕಷ್ಟು ಬದಲಾವಣೆಗಳಾಗಿದೆ ಎಂದ ಅವರು ಕೃಷಿಕರಾದರೆ ಭವಿಷ್ಯವಿಲ್ಲವೆಂದು ಕೃಷಿಕರು ನಗರದ ಕಡೆ ಸಾಗುತ್ತಿದ್ದಾರೆ. ಇದರಿಂದಾಗಿ ಕೃಷಿ ಮೂಲ ನಾಶವಾಗುತ್ತಿದ್ದು, ಕೃಷಿಕರನ್ನು ಹುಡುಕುವ ಸ್ಥಿತಿ ನಿಮರ್ಾಣಗೊಂಡಿದೆ. ಕೃಷಿಕರ ಸಮಸ್ಯೆಗೆ ಬೆನ್ನು ಹಾಕಿ ಹೋಗುವ ಬದಲು ಎದುರಿಸುವ ಮನೋಸಾಮಥ್ರ್ಯ ಬೆಳೆಸಿಕೊಳ್ಳಬೇಕು. ಇದರೊಂದಿಗೆ ಕೃಷಿಯಲ್ಲಿ ನೂತನ ಪ್ರಯೋಗಗಳನ್ನು ಅಳವಡಿಸಿಕೊಳ್ಳಬೇಕು ಎಂದರು. ಧಮರ್ಾಧಿಕಾರಿ ಡಾ| ಡಿ ವಿರೇಂದ್ರ ಹೆಗ್ಗಡೆ ಅವರು ರಿಮೋಟ್ ಒತ್ತುವ ಮೂಲಕ ರಿಮೋಟ್ ಚಾಲಿತ ಪವರ್ ಟಿಲ್ಲರ್ ಉದ್ಘಾಟಿಸಿದರು. ಬಳಿಕ 25ನೇ ವರ್ಷದ ಅಡಿಕೆ ಪತ್ರಿಕೆ ವಿಶೇಷಾಂಕ ಬಿಡುಗಡೆ ಮಾಡಿದರು. ವಿವೇಕಾನಂದ ಕಾನೂನು ಕಾಲೇಜು ವಿದ್ಯಾಥರ್ಿಗಳ ಕೃಷಿ ಮಿತ್ರ ಮಾಹಿತಿ ಪುಸ್ತಕ ಬಿಡುಗಡೆ ಮಾಡಿದರು. ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ಶಾಸಕಿ ಮಲ್ಲಿಕಾ ಪ್ರಸಾದ್ , ಎಸ್ಸಿಡಿಸಿಸಿ ಬ್ಯಾಂಕ್ನ ಅಧ್ಯಕ್ಷ ಎಂ ಎನ್ ರಾಜೇಂದ್ರ ಕುಮಾರ್, ಭಾರತ ಸರಕಾರದ ಬಾಹ್ಯಾಕಾಶ ಮತ್ತು ಅಣು ಶಕ್ತಿ ಆಯೋಗದ ಕಾರ್ಯದಶರ್ಿ ವಿವಿ. ಭಟ್ ಶುಭಹಾರೈಸಿದರು. ಕೃಷಿ ಮೇಳ ಸಂಯೋಜನಾ ಸಮಿತಿಯ ಪದಾಧಿಕಾರಿಗಳಾದ ಶಿವ ಪ್ರಸಾದ್, ರಾಧಾಕೃಷ್ಣ ಭಕ್ತ, ಸುರೇಶ್ ಭಂಡಾರಿ, ಸತೀಶ್ಚಂದ್ರ ಭಂಡಾರಿ ಉಪಸ್ಥಿತರಿದ್ದರು. ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಅಧ್ಯಕ್ಷ ಬಲರಾಮ ಆಚಾರ್ಯ ಸ್ವಾಗತಿಸಿದರು. ಕ್ಯಾಂಪ್ಕೋ ನಿದರ್ೇಶಕ ಸಂಜೀವ ಮಠಂದೂರು ವಂದಿಸಿದರು. ಕೃಷ್ಣ ಮೂತರ್ಿ ಮತ್ತು ಹರಿಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.
ರೈತರಿಗೆ ಆಶಾದಾಯಕವಾದ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಆಯೋಜಿಸಲಾದ ಕೃಷಿ ಯಂತ್ರ ಮೇಳ-2012 ಇದರ ಉದ್ಘಾಟನಾ ಸಮಾರಂಭ ಪುತ್ತೂರು ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ನಡೆಯಿತು. ಸಮಾರಂಬವನ್ನು ಧರ್ಮಸ್ಥಳ ಧಮರ್ಾಧಿಕಾರಿ ಪದ್ಮಭೂಷಣ ರಾಜಷರ್ಿ ಡಾ.ಡಿ. ವೀರೇಂದ್ರ ಹೆಗ್ಡೆ ದೀಪ ಬೆಳಗಿಸಿ ಉದ್ಘಾಟಿಸಿ ಬಳಿಕ ಮೊಬೈಲ್ ಮುಖಂತರ ಟಿಲ್ಲರ್ ಮತ್ತು ನೀರಿನ ಯಂತ್ರಕ್ಕ ಚಾಲನೆ ನೀಡಿ ,ಮಾತನಾಡಿ ನಮ್ಮ ದೇಶ ಕೃಷಿ ಪ್ರಧಾನ ದೇಶ ,ಜಿಲ್ಲೆ ಮಲೆನಾಡಿನ ಮಳೆಯ ಆಶ್ರಯದಲ್ಲಿದೆ,ಆದ್ದರಿಂದ ಪ್ರಮುಖವಾಗಿ ಕೃಷಿ ಆಧಾರಿತ ದೇಶ ಎಂದರು.ಈಗಾಗಲೇ ಕೃಷಿ ಲಾಭದಾಯಕವಾಗಿದ್ದು ,ಗ್ರಾಮೀಣ ಕೃಷಿಕರು ಇಂತಹ ಕೃಷಿ ಮೇಳದಲ್ಲಿ ಭಾಗವಹಿಸಿ ಕೃಷಿಯಂತ್ರದ ಉಪಯೋಗವನ್ನು ಪಡೆದುಕೊಳ್ಳಬೇಕು, ಈ ಮೂಲಕ ಕ್ರಷಿಕರು ಉತ್ತಮಮಟ್ಟಕ್ಕೇರಬೇಕು ಎಂದು ಆಶೀಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕಂಕೋಡಿ ಪದ್ಮನಾಭ ಭಟ್ ವಹಿಸಿದ್ದರು.ವೇದಿಕೆಯಲ್ಲಿ ಯೋಗೀಶ್ ಭಟ್,ಸಂಸದ ನಳಿನ್ ಕುಮಾರ್ ಕಟೀಲ್ ,ಶಾಸಕಿ ಮಲ್ಲಿಕಾಪ್ರಸಾದ್,ಎಂ.ಎನ್ ರಾಜೇಂದ್ರ ಕುಮಾರ್ .ವಿವಿಭಟ್ ,ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಕೃಷಿಕರ ಬಳಿ ಅನೇಕ ಮಾಹಿತಿಗಳು ಇವೆ. ಇಂದಿನ ಆಧುನಿಕ ಯುಗದಲ್ಲಿ ಇಂತಹ ಅಪರೂಪದ ಕೃಷಿ ಮಾಹಿತಿಗಳ ವಿನಿಮಯ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೃಷಿಪರ ಮಾಧ್ಯಮಗಳ ಅನಿವಾರ್ಯತೆ ಇದೆ ಎಂದು ಪತ್ರಕರ್ತ ಶ್ರೀಪಡ್ರೆ ಹೇಳಿದರು. ಅವರು ಪುತ್ತೂರಿನ ಅಡಿಕೆ ಬೆಳೆಗಾರರ ಸಂಘದ ಕಚೇರಿಯಲ್ಲಿ ಶುಕ್ರವಾರದಂದು ಪೇಸ್ಬುಕ್ನ ಎಗ್ರಿಕಲ್ವರಿಸ್ಟ್ ಗುಂಪಿನ ಮೊದಲ ಸಭೆಯಲ್ಲಿ ಅತಿಥಿಯಾಗಿ ಮಾತನಾಡಿದರು. ಕೃಷಿಯ ಕಡೆಗೆ ಎಷ್ಟು ಜನ ಆಕಷರ್ಿತರಾಗುತ್ತಾರೋ ಎಂಬುದು ಎಷ್ಟು ಮುಖ್ಯವಾಗುತ್ತದೋ ಅಷ್ಟೇ ಮುಖ್ಯವಾಗಿ ಮಾಹಿತಿಗಳ ವಿನಿಯಮವೂ ಅಗತ್ಯವಾಗುತ್ತದೆ. ಮೌಲಿಕವಾದ ಮಾಹಿತಿಗಳು ಕೃಷಿಕರಿಗೆ ವಿವಿಧ ಮೂಲಗಳ ಮೂಲಕ ಸಿಕ್ಕಾಗ ಅನುಭವಗಳ ಮೂಟೆ ದೊಡ್ಡದಾಗುತ್ತದೆ. ಎಲ್ಲಾ ಮಾಧ್ಯಮಗಳಲ್ಲೂ ಜಳ್ಳು ಇರುತ್ತದೆ , ಅದೇ ರೀತಿ ಪೇಸ್ಬುಕ್ನ ಗುಂಪಿನಲ್ಲೂ ಇರಬಹುದು , ಆದರೆ ಅದಕ್ಕೆ ಹೆಚ್ಚು ಮಹತ್ವ ನೀಡದೆ ಪ್ರಯೋಜನಕರವಾದ ಮಾಹಿತಿಗಳನ್ನು ಪಡೆಯಬಹುದು ಎಂದು ಶ್ರೀಪಡ್ರೆ ಹೇಳಿದರು. ಅನೇಕ ಗುಂಪುಗಳು ಸಮಾಜದಲ್ಲಿ ಗುಂಪುಗಾರಿಕೆ ಮಾಡಲೇ ಇದೆ ಎಂದು ಕೇಳಿದ್ದೇವೆ , ಆದರೆ ಪೇಸ್ಬುಕ್ನ ಈ ಗುಂಪುಗಾರಿಕೆ ನಿಜಕ್ಕೂ ಉತ್ತಮ ಬೆಳವಣಿಗೆ ಎಂದು ಹೇಳಿದರು. ಸಭೆಯ ಅಧ್ಯಕ್ಷತೆಯನ್ನು ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಂಚಿ ಶ್ರೀನಿವಾಸ ಆಚಾರ್ ವಹಿಸಿ , ಕೃಷಿಕರಿಗೆ ವಿವಿಧ ರೀತಿಯ ಸಂವಹನಗಳು ತೀರಾ ಅಗತ್ಯ ಇದೆ.ಕೃಷಿಕರು ಕೃಷಿಯ ಜೊತೆಗೆ ಮಾತನಾಡುವುದು ಮತ್ತು ಬರೆಯಲು ಕೂಡಾ ಕಲಿಯಬೇಕು. ಇದಕ್ಕೆ ಹಿಂಜರಿಕೆ ಇರಬಾರದು , ಹೀಗಾದಾಗ ಮಾತ್ರಾ ಮಾಹಿತಿ ಸಿಗಲು ಸಾಧ್ಯ ಎಂದು ಶ್ರೀನಿವಾಸ ಆಚಾರ್ ಹೇಳಿದರು. ಸಭೆಯಲ್ಲಿ ಗುಂಪಿನ ಅನೇಕ ಸದಸ್ಯರು ಭಾಗವಹಿಸಿದ್ದರು. ಎಗ್ರಿಕಲ್ಚರಿಸ್ಟ್ ಗುಂಪಿನಿಂದಾಗ ಪ್ರಯೋಜನ ಹಾಗೂ ಬೆಳವಣಿಗೆಯ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲಾಯಿತು.
ನೇರ ನಡೆನುಡಿಯ ಸಾಹಿತಿ ಡಾ.ಶಿವರಾಮ ಕಾರಂತರು ಸಾಹಿತ್ಯ ಮಾತ್ರವಲ್ಲ ಯಕ್ಷಗಾನ , ಆಧ್ಯಾತ್ಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧಿಸಿದವರು. ಪ್ರತೀ ಕ್ಷೇತ್ರದಲ್ಲಿ ಕೂಡಾ ಅವರು ವ್ಯಕ್ತಿ ನಿಮರ್ಾಣ ಕೆಲಸ ಮಾಡುತ್ತಿದ್ದರು ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು. ಪುತ್ತೂರಿನಲ್ಲಿ ಡಾ.ಶಿವರಾಮ ಕಾರಂತ ಜನ್ಮ ದಿನಾಚರಣೆಯ ಪ್ರಯುಕ್ತ ಬಾಲವನ ಸಮಿತಿ ವತಿಯಿಂದ ಕೊಡಮಾಡುವ ಡಾ.ಶಿವರಾಮ ಕಾರಂತ ಬಾಲವನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಯಕ್ಷರಂಗದ ಹಿರಿಯ ಕಲಾವಿದ ಪೇತ್ರಿ ಮಾಧವ ನಾಯ್ಕ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಸಂಸದ ನಳಿನ್ ಕುಮಾರ್ ಮಾತನಾಡಿದರು. ಕಾರಂತರು ಪ್ರತಿಭೆಯ ಅನ್ವೇಷಣೆ ನಿರಂತರ ಮಾಡುತ್ತಿದ್ದರು. ಹೀಗಾಗಿ ಯಕ್ಷರಂಗದಲ್ಲಿ ಪೇತ್ರಿ ಮಾಧವ ನಾಯ್ಕ್ರಂತಹ ಹಿರಿಯ ಕಲಾವಿದರನ್ನು ತಮ್ಮ ಜೊತೆ ಸುಮಾರು 35 ವರ್ಷಗಳ ಕಾಲವೂ ಜೊತೆಯಲ್ಲೇ ಇರಿಸಿಕೊಂಡಿದ್ದರು ಎಂದ ನಳಿನ್ ಸಮಾಜದಲ್ಲಿ ಅಸ್ಪಶ್ಯತೆ ಹಾಗೂ ಇತರ ಕಂದಾಚಾರಗಳ ಬಗ್ಗೆಯೂ ಕಾರಂತರು ಧ್ವನಿ ಎತ್ತಿದ್ದರು ಎಂದು ನಳಿನ್ ಹೇಳಿದರು. ಬಾಲವನ ಅಭಿವೃದ್ಧಿಗೆ ಸಂಸದರ ನಿಧಿಯಿಂದ 5 ಲಕ್ಷ ರೂಪಾಯಿ ನೀಡುವುದಾಗಿ ಇದೇ ವೇಳೆ ನಳಿನ್ ಕುಮಾರ್ ಘೋಷಿಸಿದರು.
ಯಕ್ಷಗಾನಕ್ಕೆ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೇ ದೊರಕುವಂತೆ ಮಾಡುವಲ್ಲಿ ಹಾಗೂ ಯಕ್ಷಗನಕ್ಕೆ ಪ್ರತ್ಯೇಕ ಅಕಾಡೆಮಿ ಸ್ಥಾಪನೆಯ ಹಿಂದೆ ಶಿವರಾಮ ಕಾರಂತರ ಕೊಡುಗೆ ಅಪಾರವಾದುದು ಎಂದು ಕನರ್ಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಬೆಂಗಳೂರು ಇದರ ಅಧ್ಯಕ್ಷ ಎಂ.ಎಲ್ ಸಾಮಗ ಹೇಳಿದರು.ಅವರು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿರುವ ಕಾರಂತರ ಕರ್ಮಭೂಮಿ ಬಾಲವನದಲ್ಲಿ ನಡೆದ 111 ನೇ ಕಾರಂತರ ಜನ್ಮದಿನಾಚರಣೇ ಸಮಾರಂಭವ್ನನು ಉದ್ದೇಶಿಸಿ ಮಾತನಾಡಿದರು. ಫ್ರೋ.ಎಂ.ಎಲ್ ಸಾಮಗ ಅಧ್ಯಕ್ಷರು ಕನರ್ಾಟಕ ಯಕ್ಷಗಾನ ಬಯಲಾಟ ಬೆಂಗಳೂರು. ಸಾಹಿತ್ಯ ಸೇರಿದಂತೆ ಎಲ್ಲಾ ರಂಗಗಳಿಗೂ ಶಿವರಾಮ ಕಾರಂತರ ಕೊಡುಗೆ ಅಪಾರವಾಗಿದ್ದು ಯಕ್ಷಗಾನದ ಮೇಲೆ ಅವರು ಬೀರಿದ ಪ್ರಭಾವ ಗುರುತಿಸುವಂತಹುದಾಗಿದ್ದು,ಯಕ್ಷಗಾನದಲ್ಲಿ ನಿರಂತರ ಹೊಸತನವನ್ನು ಕಂಡುಕೊಳ್ಳುವ ಪ್ರಯತ್ನವನ್ನು ಅವರು ನಡೆಸಿದ್ದಾರೆ ಎಂಧರು.ತನ್ನ ಎಲ್ಲಾ ಸಾಹಿತ್ಯಗಳಲ್ಲಿ ಮನವೀಯ ಮೌಲ್ಯಗಳಿಗೆ ಹೆಚ್ಚಿನ ಒತ್ತನ್ನು ನೀಡಿದ ಕಾರಂತರ ಪುಸ್ತಕಗಳು ಎಲ್ಲಾ ಕಾಲಗಳಿಗೂ ಸೂಕ್ತವಾದದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಕಾರಂತರ ಕೃತಿಗಳಲ್ಲಿ ಸಾಮಜಿಕ ತುಡಿಗಳು ಮತ್ತು ಶಿರಾಮಕಾರಂತರ ಸಾಂಸ್ಕೃತಿಕ ಒಲವು ಕುರಿತ ಗೋಷ್ಟಿಯು ಇದೇ ಸಂದರ್ಭದಲ್ಲಿ ನಡೆಯಿತು.
ಡಾ.ಶಿವರಾಮ ಕಾರಂತರ ಯಕ್ಷರಂಗದ ಹಿರಿಯ ಕಲಾವಿದ ಪೇತ್ರಿ ಮಾಧವ ನಾಯ್ಕ್ ಅವರಿಗೆ 10 ಸಾವಿರ ನಗದು , ಶಾಲು ಲಪುಷ್ಟ ನೀಡಿ ಗೌರವಿಸಲಾಯಿತು. ಯಕ್ಷಗಾನ ಅಕಾಡೆಮಿಯ ಸದಸ್ಯ ಬಾಸ್ಕರ ಬಾರ್ಯ ಅಭಿನಂದಾ ಮಾತುಗಳನ್ನಾಡಿದರು. ಸನ್ಮಾನದ ಬಳಿಕ ಮಾತನಾಡಿದ ಪೇತ್ರಿ ಮಾಧವ ನಾಯ್ಕ್ ಅಭಿನಂದನೆ ಸಲ್ಲಿಸಿದರು. ವೇದಿಕೆಯಲ್ಲಿ ಪುರಸಭಾ ಅಧ್ಯಕ್ಷೆ ಕಮಲಾ ಆನಂದ್ , ಸಹಾಯಕ ಕಮೀಶನರ್ , ಬಾಲವನ ಸಮಿತಿ ಅಧ್ಯಕ್ಷ ಎಚ್.ಪ್ರಸನ್ನ,ಬಾಲವನ ಈಜುಕೊಳ ಉಪಸಮಿತಿ ಅಧ್ಯಕ್ಷ ಸೀತಾರಾಮ ರೈ ಉಪಸ್ಥಿತರಿದ್ದರು.
ಕೇರಳ ರಾಜ್ಯದ ಎಂಡೋಸಲ್ಫಾನ್ ಸಂತ್ರಸ್ತರಿಗೆ ಅಲ್ಲಿನ ಸರಕಾರ ನೀಡಿದ ಪರಿಹಾರದ ಮಾದರಿಕ್ಕಿಂತಲೂ ಕನರ್ಾಟಕ ಅತ್ಯಂತ ಹಚ್ಚಿನ ರೀತಿಯ ಪರಿಹಾರವನ್ನು ನೀಡುವ ಮೂಲಕ ದೇಶಕ್ಕೆ ಮಾದರಿಯಾಗ ಬೇಕಿದೆ.ರಾಜ್ಯಸರಕಾರ ಈಗಾಗಲೇ 2 ಬಾರಿ ರಾಜ್ಯದಲ್ಲಿ ಎಂಡೋಸಲ್ಫಾನನ್ನು ನಿಷೇದಿಸಿದ್ದರೂ ಕೇಂದ್ರಕ್ಕೆ ಈ ಕಾಳಜಿಇಲ್ಲ ಎಂಧು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಎಂಡೋಸಲ್ಫಾನ್ ಸಂತ್ರಸ್ತರಿಗೆ ಶಾಶ್ವತ ಪರಿಹಾರ ದೊರಕಿಸಿ ಕೊಡುವ ನಿಟ್ಟಿನಲ್ಲಿ ಯಾವುದೇ ಸರಕಾರದ ವಿರುದ್ದವೂ ಹೋರಾಟನಡೆಸಲು ನಾನು ಸಿದ್ದ ಎಂಧು ಮಾಜಿ ಮುಖ್ಯ ಮಂತ್ರಿ ಡಿ.ವಿ ಸದಾನಂದ ಗೌಡ ಘೋಷಿಸಿದರು.ಅವರು ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ ಕೊಲಾದಲ್ಲಿ ನೂತನವಾಗಿ ಆರಂಭಿಸಿದ ವಿಕಲ ಚೇತನಕ್ಕೊಳಗಾದ ವಿಕಲ ಚೇತನ ಪಾಲನಕೇಂದ್ರದ ಸಭಾಕಾರ್ಯಕ್ರಮವನ್ನುದ್ದೇಶಿಸಿ ಮತನಾಡಿದರು.ಕಳೆದ ಹಲವು ವರ್ಷಗಳಿಂದ ಈ ಭಾಗದಲ್ಲಿ ಎಂಢೋಸಲ್ಫಾನ್ ದುಷ್ಪರಿಣಾಮದಿಂಧಾಗಿ ಸಂತ್ರಸ್ತ್ತ್ತರಾದವರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ನಡೆಸಿದ ಹಲವು ಹೋರಾಟಗಳಿಗೆ ಕನರ್ಾಟಕ ರಾಜ್ಯ ಸರಕಾರ ಸ್ಪಂದಿಸಿದ್ದು ತಾನೂ ಮುಖ್ಯಮಂತ್ರಿಯಾದ ಸಂಧರ್ಭದಲ್ಲಿ ಈ ಸಂತ್ರಸ್ತರಿಗೆ ಶಾಶ್ವತ ಪರಿಹಾರವನ್ನು ನೀಡಲು ಯೋಜನೆಯನ್ನು ರೂಪಿಸಿರುವುದಾಗಿ ಹೇಳಿದರು.ಈ ಕುಟುಂಬಗಳ ನೋವಿಗೆ ಸ್ಪಂದಿಸಲು ಸರಕಾರ ಬದ್ದವಾಗಿದ್ದು ಯಾವುದೇ ಸರಕಾರವಾಗಲೀ ಈ ಬಗ್ಗೆ ನಿರಾಸಕ್ತಿ ವಹಿಸಿದರೆ ತಾನು ಹೋರಾಟವನ್ನು ನಡೆಸಲೂ ಸಿದ್ದವಿರುವುದಾಗಿ ಹೇಳಿದರು. ಬೈಟ್:ಡಿ ವಿ ಸದಾನಂಧ ಗೌಡ
ಡಾ. ಶಿವರಾಮ ಕಾರಂತ ಬಾಲವನ ಸಮಿತಿ ಪುತ್ತೂರು ನೇತೃತ್ವದಲ್ಲಿ ಡಾ. ಶಿವರಾಮ ಕಾರಂತರ ಜನ್ಮದಿನಾಚರಣೆ 2012 ಕಾರ್ಯಕ್ರಮವನ್ನು ವ್ಯೆವಿದ್ಯಮಯ ಸಾಹಿತ್ಯ ಮತ್ತು ಸಾಂಸಕೃತಿಕ ಕಾರ್ಯಕ್ರಮಗಳೊಂದಿಗೆ ಬಾಲವನದಲ್ಲಿ ಆಚರಿಸುವ ನಿಟ್ಟಿನಲ್ಲಿ ರೂಪರೇಷೆಗಳನ್ನು ಹಮ್ಮಿಕೊಳ್ಳಲಾಗಿದೆ. ಅ.10ರಂದು ನಡೆಯುವ ಕಾರ್ಯಕ್ರಮದಲಿ ಪೂವರ್ಾಹ್ನ ರಾಜ್ಯ ಮಟ್ಟದ ಕಾರಂತ ಸಾಹಿತ್ಯ ವಿಚಾರಗೋಷ್ಠಿ ನಡೆಯಲಿದೆ. ಗೋಷ್ಠಿಯನ್ನು ಕನರ್ಾಟಕ ಯಕ್ಷಗಾನ ಬಯಲಾಟ ಅಕಾಡಮಿಯ ಅಧ್ಯಕ್ಷ ಪ್ರೊ. ಎಂ.ಎಲ್ ಸಾಮಗರು ಉದ್ಘಾಟಿಸಲಿರುವರು. ಮಂಗಳೂರು ವಿಶ್ವವಿದ್ಯಾಲಯದ ಡಾ. ಸಬೀಹಾ ಭೂಮಿ ಗೌಡ, ಕುವೆಂಪು ವಿಶ್ವವಿದ್ಯಾಲಯದ ಡಾ. ಕೆ.ಕೇಶವ ಶರ್ಮ, ಬಿಳಿಕೆರೆ ಸರಕಾರಿ ಪ್ರಥಮ ದಜರ್ೆ ಕಾಲೇಜಿನ ಡಾ.ಗಣೇಶ್, ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ವರದರಾಜ ಚಂದ್ರಗಿರಿ ವಿಚಾರಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿರುವರು. ಅಪರಾಹ್ನ ಶಿವರಾಮ ಕಾರಂತ ಕೃತಿ ಬಎಟ್ಟದ ಜೀವ ಆಧಾರಿತ ಚಲನಚಿತ್ರ ಪ್ರದರ್ಶನ ಮತ್ತು ನಿದರ್ೆಶಕರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಬೆಟ್ಟದ ಜೀವ ನಿದರ್ೆಶಕ ವಿ.ಶೇಷಾದ್ರಿ, ಮೈಸೂರು ವಿಶ್ವ ವಿದ್ಯಾಲಯದ ಪ್ರೊ. ಕೃಷ್ಣ ಮೂತರ್ಿ ಹನ್ನೂರು, ಪುತ್ತೂರು ಕನರ್ಾಟಕ ಸಂಘದ ಅಧ್ಯಕ್ಷ ಬಿ.ಪುರಂದರಭಟ್ ಭಾಗವಹಿಸಲಿದ್ದಾರೆ. ಸಂಜೆ ನಡೆಯುವ ಪ್ರಸ್ತಿ ಸಮಾರಂಭದಲ್ಲಿ ನಳಿನ್ ಕುಮಾರ್ ಕಟೀಲ್, ಶಾಸಕಿ ಮಲ್ಲಿಕಾ ಪ್ರಸಾದ್, ತಾ.ಪಂ ಅಧ್ಯಕ್ಷ ಶಂಭು ಭಟ್, ಪುರಸಭಾಧ್ಯಕ್ಷೆ ಕಮಲಾ ಅನಂದ್ ಭಾಗವಹಿಸಲಿರುವರು. 2012ನೇ ಸಲಿನ ಬಾಲವನ ಪ್ರಶಸ್ತಿಗೆ ಮಾಧವ ನಾಯ್ಕ್ ಇವರನ್ನು ಆಯ್ಕೆ ಮಾಡಲಾಗಿದ್ದು ಕನರ್ಾಟಕ ಯಕ್ಷಗಾನ ಬಯಲಾಟ ಅಕಾಡಮಿಯ ಸದಸ್ಯ ಭಾಸ್ಕರ ಬಾರ್ಯ ಇವರು ಅಭಿನಂದನಾ ಭಾಷಣ ಮಾಢಲಿರುವರು. ಈ ಸಂದರ್ಬದಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಬಾಲವನ ಸಮಿತಿ ಅಧ್ಯಕ್ಷ ಮತ್ತು ಪುತ್ತೂರು ಸಹಾಯಕ ಆಯುಕ್ತರಾದ ಹೆಚ್.ಪ್ರಸನ್ನ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸುಮಾರು 91 ಗ್ರಾಮಗಳಲ್ಲಿ ಒಕ್ಟೋಬರ್ 10 ರಿಂದ ಜಿಲ್ಲಾ ಮಟ್ಟದಲ್ಲಿ ಅಧಿಕಾರಗಳಿಂದ ಸಮೀಕ್ಷೆ ನಡೆಯಲಿದ್ದು ತಿಂಗಳ ಅಂತ್ಯದೊಳಗೆ ಸಕರ್ಾರಕ್ಕೆ ಎಂಡೋಸಲ್ಫಾನ್ ಸಂತ್ರಸ್ತರ ವರದಿಯನ್ನು ನೀಡಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ಆರೋಗ್ಯ ಸಚಿವ ಅರಂವಿದ ಲಿಂಬಾವಳಿ ಹೇಳಿದ್ದಾರೆ.
ಬೆಳ್ತಂಗಡಿ ತಾಲೂಕಿನ ಕೊಕ್ಕಡದಲ್ಲಿರುವ ಎಂಡೋಸಲ್ಫಾನ್ ಸಂತ್ರಸ್ತರ ಪಾಲನಾ ಕೇಂದ್ರಕ್ಕೆ ಬುಧವಾರದಂದು ಭೇಟಿ ನೀಡಿದ ಆರೋಗ್ಯ ಸಚಿವ ಅರವಿಂದ ಲಿಂಬಾವಳಿ , ಎಂಡೋಪೀಡಿತ ಮಕ್ಕಳನ್ನು ಹಾಗೂ ಇತರ ಸಂತ್ರಸ್ತರನ್ನು ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಎಂಡೋಸಲ್ಫಾನ್ ಸಂತ್ರಸ್ತರನ್ನು ಆರಂಭದಲ್ಲಿ ಗುರುತಿಸಿದ ಬಳಿಕ ತಜ್ಞ ವೈದ್ಯರಿಂದ ಅಂತಹ ಸಂತ್ರಸ್ತರನ್ನು ಪರೀಕ್ಷೆಗೆ ಒಳಪಡಿಸಿ ಎಂಡೋಸಲ್ಫಾನ್ನಿಂದ ತೊಂದರೆ ಆಗಿದೆಯೇ ಎಂಬುದನ್ನು ಪರೀಕ್ಷಿಸಲಾಗುತ್ತದೆ. ಆ ಬಳಿಕ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದ ಅರವಿಂದ ಲಿಂಬಾವಳಿ , ಇದರ ಜೊತೆಗೆ ಕೊಕ್ಕಡ ಪ್ರದೇಶದಲ್ಲಿ ಎಂಡೋ ಪೀಡಿತರಿಗಾಗಿಯೇ ಮೊಬೈಲ್ ಕ್ಲಿನಿಕ್ , ಅಂಬುಲೆನ್ಸ್ ಸೇವೆ ಸೇರಿಂದತೆ ಇತರ ವ್ಯವಸ್ಥೆಗಳನ್ನು ಒದಗಿಸಲಾಗುತ್ತದೆ ಎಂದರು. ಸದ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಸಮೀಕ್ಷೆ ಕಾರ್ಯ ನಡೆಯುತ್ತಿದ್ದು ನಂತರ ಇತರ ಜಿಲ್ಲೆಗಳಲ್ಲೂ ಎಂಡೋ ಬಗ್ಗೆ ದೂರುಗಳು ಬಂದರೆ ಹಾಗೂ ವರದಿಗಳು ಬಂದರೆ ಅಲ್ಲೂ ಸಮೀಕ್ಷೆ ನಡೆಸಲಾಗುತ್ತದೆ ಎಂದು ಲಿಂಬಾವಳಿ ಹೇಳಿದರು. ಗ್ರಾಮದಲ್ಲಿ ಇಷ್ಟು ಪ್ರಮಾಣದಲ್ಲಿ ಅಂಗವಿಕಲತೆ ಹಾಗೂ ಇತರ ಆರೋಗ್ಯ ಸಮಸ್ಯೆಗಳು ಕಂಡುಬಂದಿರುವುದಕ್ಕೆ ಇಲ್ಲಿ ಸಿಂಪಡಿಸಿದ ಸೌಷಧಿಯೇ ಕಾರಣ , ಹೀಗಾಗಿ ಈಗ ಸಕರ್ಾರ ಕ್ರಮಕೈಗೊಳ್ಳುತ್ತಿದೆ , ಖಚರ್ು ಮಾಡುತ್ತಿದೆ. ಇದಕ್ಕಾಗಿ ಕಂಪನಿ ಹಾಗೂ ಸಿಂಪಡಿಸಿದವರೇ ಕಾರಣರಾಗುತ್ತಾರೆ. ಆದರೆ ಇಲ್ಲಿ ಸಕರ್ಾರವೇ ಔಷಧಿ ಸಿಂಪಡಿಸಿದೆ ಎಂದು ಪತ್ರಕರ್ತರು ಸಚಿವರ ಗಮನ ಸೆಳೆದಾಗ , ಸಕರ್ಾರ ಹಾಗೂ ಆ ಸಂದರ್ಭದಲ್ಲಿ ಇದಕ್ಕೆ ಕಾರಣರಾದವರ ಮೇಲೂ ಕ್ರಮ ಅಗತ್ಯವಾಗಿದೆ ಎಂದು ಅರವಿಂದ ಲಿಂಬಾವಳಿ ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಚನ್ನಪ್ಪ ಗೌಡ , ಆರೋಗ್ಯಾಧಿಕಾರಿ ಡಾ.ಒ.ರಂಗಪ್ಪ , ಮಾಜಿ ಶಾಸಕ ಪ್ರಭಾಕರ ಬಂಗೇರ , ಪ್ರಮುಖರಾದ ಕುಶಾಲಪ್ಪ ಗೌಡ , ಪ್ರತಾಪ್ ಸಿಂಹ , ಎಂಡೋವಿರೋಧಿ ಹೋರಾಟಗಾರ ಶ್ರೀಧರ ಗೌಡ ಮೊದಲಾದವರು ಇದ್ದರು. ಒ.10 ರಿಂದ ಸಮೀಕ್ಷೆ , ಇದು ಸಡೇಕೇರ್ ಸೆಂಟರ್ , ರೀಹೆಬಿಲಿಟೇಶನ್ ಸೆಂಟರ್ ಮಾಡುತ್ತೇವೆ , ಅರ್ಧ ಅಂಗವಿಕಲರಿಗೆ ಪುನರ್ ವಸತಿ ಕೆಂದ್ರ , ಸಮೀಕ್ಷೆಯಲ್ಲಿ ಎಂಟೋ ಸಂತ್ರಸ್ತರನ್ನು ಮಾತ್ರಾ ಸಮೀಕ್ಷೆ , ಆರಂಭದಲ್ಲಿ ಎಷ್ಟು ಜನ ಸಂತ್ರಸ್ತರು ಇದ್ಧಾರೆ ಎಂಬ ಸಮೀಕ್ಷೆ , ಆ ನಂತರ ಎಂಡೋದಿಂದ ತೊಂದರೆ ಒಳಗಾದವರಿಗೆ ತಜ್ಞರಿಂದ ಗುರುತಿಸುವಿಕೆ , ಪರಿಹಾರ , ಗುರುತಿಸಿಸುವಿಕೆ ,. ಇದಕ್ಕಾಗಿ ಜಿಲ್ಲಾಧಿಕಾರಿ ಹಾಗೂ ಡಿಎಚ್ಒ ಹಾಗೂ ಇತರ ಅಧಿಕಾರ ಸಮಿತಿ ಜಂಟಿ ಸಮಿತಿ, ಜನರ ಜೊತೆ ಚಚರ್ಿಸಿ ಎಂಡೋ ಸಂತ್ರಸ್ತರ ಸಮೀಕ್ಷೆ ಆಗ ತಿಳಿಯುತ್ತದೆ. ಗ್ರಾಮಗಳಿಗೆ ಹೋದರೆ ತಿಳಿಯುತ್ತದೆ , ನಂತರ ತಜ್ಞರಿಂದ ಅಧ್ಯಯನ , ಅಂಗವಿಕಲರು ತಪ್ಪಿ ಸೇರಿಕೊಂಡರು ತೊಮದರೆ ಇಲ್ಲ , ಇದೊಂದು ಮಾಣವೀಯ ದ್ರಷ್ಟಿಯ ಪರಿಹಾರ , ಈ ಹಿಂದೆ ಮೊಬೈಲ್ ಕ್ಲಿನಿಕ್ , ಕೇಂದದರಕ್ಕೆ ನಸರ್್ಗಳ:ಉ ಹಾಗೂ ತಜ್ಷ ವೈದ್ಯರಯ , ಆತಯುವೇಧ್ ಪಂಚಕರ್ಮ ಚಿಕಿತಸೆ ಇತ್ಯಾದಿಗಳನ್ನು ನೀಡಿ ಎಂಡೀ ಸಸಂತ್ರಸ್ತರಿಗೆ ಪರಿಹಾರ , ಆಲಂಕಾರಿನಲ್ಲಿ 5 ಎಕ್ರೆ ಜಾಗ ರಿಹ್ಯಾಬುಇಲಿಟೇಶನ್ ಸೆಣಂಟರ್ಗೆ , ಬೇರೆ ಜಿಲ್ಲ್ಲೆಗಳಲ್ಲಿ ವರದಿ ಬಂದಿಲ್ಲ , ಸದ್ಯಕ್ಕೆ ಜಿಲ್ಲೆಯಲ್ಲಿ ಮುಂದೆ ಆಗಿದ್ದರೆ ಇತರ ಜಿಲ್ಲೆಗಳಿಗೂ ಪರಿಹಾರ , ಸಂತ್ರಸ್ತರಿಗೆ ಕಾಡರ್್ ವಿತರಣೆ ಈ ಮೂಲಕ ಪರಿಹಾರ , ಮೊದಲ; ಸುತ್ತಿನ ಸವರ್ೆ ಆ ನಂತರ ಪರಿಹಾರದ ಬಗ್ಗೆ ಕ್ರಮ ,
ಎಂಡೋ ಕಂನಿ ಕಾರಣ , ಸಕರ್ಾರ ಪರಿಹಾರ ನೀಡುತ್ತಿದೆ , ಸಕರ್ಾರವಾದರೆ ಅದು ಕೂಡಾ ಕಾರಣ , ಯಾರೇ ಮಾಡಲಿ ಅದು ಕಾರಣ , ಆ ಬಗ್ಗೆಯೂ ಚಿಂತೆ , ಅವರಿಗೆ ಕಠಿಣ ಕೆಮ , ಸೂಕ್ತ ಪರಿಹಾರ
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಗಣೇಶ ಚತುಥರ್ಿಯ ಪ್ರಯುಕ್ತ ಶ್ರೀ ಗಣಪತಿ ಅಥರ್ವಶೀರ್ಷ ಯಾಗವು ವೇ|ಮೂ| ಕುರೋಮೂಲೆ ಚಂದ್ರಶೇಖರ ಉಪಾಧ್ಯಾಯರ ನೇತೃತ್ವದಲ್ಲಿ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿಯವರ ದಿವ್ಯೋಪಸ್ಥಿತಿಯಲ್ಲಿ ಬುಧವಾರ ಜರಗಿತು.
ಬೊಳಂತಿಮೊಗರು ವಿನೂತನ ಯುವಕ ಮಂಡಲದ 2012- 13ನೇ ಸಾಲಿನ ಪದಾಧಿಕಾರಿಗಳ ಆಯ್ಕೆಯನ್ನು 2011-12ನೇ ಸಾಲಿನ ವಾಷರ್ಿಕ ಮಹಾಸಭೆಯಲ್ಲಿ ಸವರ್ಾನುಮತದಿಂದ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ವಸಂತ ಗೌಡ ಮಾಡ್ತೇಲು, ಉಪಾಧ್ಯಕ್ಷರಾಗಿ ಲೋಕೇಶ್ ಗೌಡ ಮಾಡ್ತೇಲು, ಗೌರವಾಧ್ಯಕ್ಷರಾಗಿ ಕರುಣಾಕರ ನಾಯ್ತೊಟು, ಕಾರ್ಯದಶರ್ಿಯಾಗಿ ದಯಾನಂದ ಗೌಡ ಬೊಡ್ಡೋಣಿ, ಜತೆ ಕಾರ್ಯದಶರ್ಿಯಾಗಿ ನಾರಾಯಣ ನೆಲ್ಲಿಗುಡ್ಡೆ, ಕ್ರೀಡಾ ಕಾರ್ಯದಶರ್ಿಯಾಗಿ ಅಶೋಕ್ ಅಂಚನ್ ಮಾಡ್ತೇಲು, ಜತೆ ಕ್ರೀಡಾ ಕಾರ್ಯದಶರ್ಿಯಾಗಿ ಅವಿನಾಶ್ ಪಶೇರಿ, ಸಂಘಟನಾ ಕಾರ್ಯದಶರ್ಿ ಪದ್ಮನಾಭ ಗೌಡ ಮಾಡ್ತೇಲು, ಕೋಶಾಧಿಕಾರಿ ವಿನೋದ್ ಕುಮಾರ್ ನೆಲ್ಲಿಗುಡ್ಡೆ ಆಯ್ಕೆಯಾದರು.
ನಾಗಲಚ್ಚಿಲು - ಮೂರ್ನಬೈಲು ನವಜೀವನ ವ್ಯಾಯಾಮ ಶಾಲೆ ಇದರ ಆಶ್ರಯದಲ್ಲಿ ನಡೆದ 50ನೇ ವರ್ಷದ ಸಾರ್ವಜನಿಕ ಮೊಸರು ಕುಡಿಕೆ ಉತ್ಸವದಲ್ಲಿ ಬೊಳಂತಿಮೊಗರು ದ ಕ ಜಿ ಪಂ ಹಿ ಪ್ರಾ ಕನ್ನಡ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಸಂಜೀವ ನಾಯ್ಕ ಎಚ್ ಇವರನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ| ವಿಜಯ ಪ್ರಕಾಶ್ ಸನ್ಮಾನಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲಾ ಬಾಲಕರ ವಿಭಾಗದಲ್ಲಿ ಬಂಟ್ವಾಳ ತಾಲೂಕಿನ ಕಲ್ಲಡ್ಕ ಶ್ರೀರಾಮ ಶಾಲೆ ಪ್ರಥಮ ಸ್ಥಾನ ಮತ್ತು ಪುತ್ತೂರು ಕಡಬ ಮಾದರಿ ಶಾಲೆ 20 21 ಅಂತರದಲ್ಲಿ ದ್ವಿತೀಯ ಸ್ಥಾನ ಪಡೆದಿದೆ. ಶ್ರೀರಾಮ ಶಾಲೆಯ ಪಙಈಪಯ್ಯ ಹಿಡಿತಗಾರ, ಸೆಲ್ವಿಸ್ಟರ್ ಸವ್ಯಸಾಚಿ ಮತ್ತು ಕಡಬದ ಕಮರುದ್ದೀನ್ ದಾಳಿಗಾರ.
ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗದಲ್ಲಿ ಸುಳ್ಯ ತಾಲೂಕಿನ ಜ್ಞಾನ ದೀಪ ಶಾಲೆ ಪ್ರಥಮ ಮತ್ತು ಪುತ್ತೂರು ಕಾಣಿಯೂರು ಪ್ರಗತಿ 42 36 ಅಂತರದಲ್ಲಿ ದ್ವಿತೀಯ ಸ್ಥಾನ ಪಡೆದಿದೆ. ಸುಳ್ಯದ ಚೈತ್ರ ಹಿಡಿತಗಾತರ್ಿ, ಜಯಶ್ರೀ ಸವ್ಯಸಾಚಿ ಮತ್ತು ಕಾಣಿಯೂರು ಗೌತಮಿ ದಾಳಿಗಾತರ್ಿ.
ಪ್ರೌಢ ಶಾಲಾ ಬಾಲಕರ ವಿಭಾಗದಲ್ಲಿ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಪ್ರೌಢ ಶಾಲೆ ಪ್ರಥಮ ಮತ್ತು ಬಂಟ್ವಾಳ ಗೋಳ್ತಮಜಲು ಪ್ರೌಢ ಶಾಲೆ 40 30ಅಂತರದಲ್ಲಿ ದ್ವಿತೀಯ ಸ್ಥಾನ ಪಡೆದಿದೆ. ಬೆಳ್ತಗಡಿಯ ಕಿರಣ್ ದಾಳಿಗಾರ, ಮಹಮ್ಮದ್ ಶರೀಫ್ ಹಿಡಿತಗಾರ, ಬಂಟ್ವಾಳ ಗೋಳ್ತಮಜಲಿನ ಮಹಮ್ಮದ್ ಇಕ್ಬಾಲ್ ಸವ್ಯಸಾಚಿ.
ಪ್ರೌಢ ಶಾಲಾ ಬಾಲಕಿಯರ ವಿಭಾಗದಲ್ಲಿ ಮಂಗಳೂರು ಗ್ರಾಮಾಂತರ ತಾಲೂಕಿನ ಎನ್ ಎಂ ಪಿ ಟಿ ಶಾಲೆ ಪ್ರಥಮ ಮತ್ತು ಪುತ್ತೂರು ತಾಲೂಕಿನ ಕಾಣಿಯೂರು ಪ್ರಗತಿ ಶಾಲೆ 27 16 ಅಂತರದಲ್ಲಿ ದ್ವಿತೀಯ ಸ್ಥಾನ ಪಡೆದಿದೆ. ಮಂಗಳೂರು ಗ್ರಾಮಾಂತರದ ಸರದಿ ದಾಳಿಗಾತರ್ಿ, ಧನಲಕ್ಷ್ಮಿ ಸವ್ಯಸಾಚಿ ಮತ್ತು ಪುತ್ತುರಿನ ಪಲ್ಲವಿ ಹಿಡಿತಗಾತರ್ಿ.
ವಿಟ್ಲ: ಕಬಡ್ಡಿ ಎನ್ನುವುದು ಒಂದೆಡೆ ಮಿತ್ರತ್ವದ ಸ್ವದೇಶೀ ಆಟವಾದರೆ, ಇನ್ನೊಂದೆಡೆ ಕಾಲೆಳೆಯುವ ರಾಜಕೀಯ ಆಟವೂ ಹೌದು. ಸದ್ಯ ಕಬಡ್ಡಿಗೆ ಹೆಚ್ಚಿನ ಮಹತ್ವ ದೊರೆಯುತ್ತಿದ್ದು, ವಿದ್ಯಾಥರ್ಿಗಳು ತಳಮಟ್ಟದಿಂದ ಆಟವಾಡುತ್ತಾ ಉನ್ನತ ಮಟ್ಟಕ್ಕೆ ತಲುಪುವಂತಾಗಿದೆ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಸೊಮವಾರ ವಿಟ್ಲ ದ ಕ ಜಿ ಪಂ ಮಾ ಹಿ ಪ್ರಾ ಶಾಲೆಯ ಕ್ರೀಡಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಬಂಟ್ವಾಳ ತಾಲೂಕು ಪಂಚಾಯತ್, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಮತ್ತು ದ ಕ ಜಿ ಪಂ ಮಾ ಹಿ ಪ್ರಾ ಶಾಲೆ ವಿಟ್ಲ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗದ ಮಕ್ಕಳ ಕಬಡ್ಡಿ ಪಂದ್ಯಾಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯ ಸರಕಾರ ಶಿಕ್ಷಣ ಕ್ಷೇತ್ರಕ್ಕೆ ವಿಶೇಷವಾಗಿ ಒತ್ತು ನೀಡಿದ್ದು 4ಸಾವಿರ ಕೋಟಿ ಇದ್ದ ಬಜೆಟ್ ಮೊತ್ತವನ್ನು 14ಸಾವಿರ ಕೋಟಿಗೆ ಹೆಚ್ಚಿಸಿದೆ. ಕೇಂದ್ರ ಸಕರ್ಾರ ಶಿಕ್ಷಣದ ಜೊತೆಗೆ ಕ್ರೀಡೆಗೂ ವಿಶೇಷ ಸ್ಥಾನವನ್ನು ನೀಡುತ್ತಿದೆ ಎಂದು ಅವರು ಹೇಳಿದರು. ಧ್ವಜಾರೋಹಣ ಮಾಡಿದ ದ ಕ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶೈಲಜಾ ಕೆ ಟಿ ಭಟ್ ಮಾತನಾಡಿ ಕಬಡ್ಡಿಯು ಸಮಯ ಪ್ರಜ್ಞೆ ಮತ್ತು ತಾಳ್ಮೆಯನ್ನು ಹೆಚ್ಚಿಸಲು ಸಹಕಾರಿಯಾದ ಆಟ. ಸದ್ಯ ಕಬಡಿಗೆ ಹೆಚ್ಚು ಮಹತ್ವ ಸಿಗುತ್ತಿರುವುದರಿಂದ ಹೆತ್ತವರು ಮಕ್ಕಳನ್ನು ಇದರಲ್ಲಿ ಹೆಚ್ಚು ಹೆಚ್ಚು ಭಾಗವಹಿಸುವಂತೆ ಮಾಡಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ಶಾಸಕಿ ಮಲ್ಲಿಕಾ ಪ್ರಸಾದ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಶಸ್ತಿ ವಿಜೇತ ಮುಖ್ಯ ಶಿಕ್ಷಕ ಸಂಜೀವ ಎಚ್ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕಂಚಿನ ಪದಕ ವಿಜೇತ ದೈಹಿಕ ಶಿಕ್ಷಕ ಶಂಕರ್ ವಿ ಇವರುಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಜಿಲ್ಲಾ ಪಂಚಾಯತ್ ಸದಸ್ಯ ಎಂ ಎಸ್ ಮಹಮ್ಮದ್, ತಾಲೂಕು ಪಂಚಾಯತ್ ಉಪಾಧ್ಯಕ್ಷ ದಿನೇಶ್ ಅಮ್ಟೂರು, ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಮಾಧವ ಮಾವೆ, ತಾಲೂಕು ಪಂಚಾಯತ್ ಸದಸ್ಯರಾದ ಉಷಾ ಕೆ, ಜೂಲಿಯಾನ ಮೇರಿ ಲೋಬೋ, ವಿಟ್ಲ ಗ್ರಾಮ ಪಂಚಾಯತ್ ಅಧ್ಯಕ್ಷ ರಮಾನಾಥ ವಿಟ್ಲ, ಉಪಾಧ್ಯಕ್ಷೆ ಶಾಂತಾ ಎಸ್ ಎನ್ ಭಟ್, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಸುಧಾಕರ, ಬಂಟ್ವಾಳ ಪ್ರಾಥಮಿಕ ಶಿಕ್ಷಕ ಸಂಘದ ಅಧ್ಯಕ್ಷ ಪ್ರಾನ್ಸಿಸ್ ಡೇಸ್, ವಿಟ್ಲ ದ ಕ ಜಿ ಪಂ ಮಾ ಹಿ ಪ್ರಾ ಶಾಲೆ ಎಸ್ ಡಿ ಎಂ ಸಿ ಅಧ್ಯಕ್ಷ ವೆಂಕಟೇಶ್ವರ ಅಮೈ, ದೈಹಿಕ ಶಿಕ್ಷಕ ವಿದ್ಯಾಶಂಕರ್ ಡಿ ಉಪಸ್ಥಿತರಿದ್ದರು. ಕಬಡ್ಡಿ ಪಂದ್ಯಾಟದಲ್ಲಿ ಮಂಗಳೂರು ನಗರ, ಮಂಗಳೂರು ಗ್ರಾಮಾಂತರ, ಪುತ್ತೂರು, ಸುಳ್ಯ, ಬೆಳ್ತಂಗಡಿ, ಮೂಡಬಿದರೆ ಮತ್ತು ಬಂಟ್ವಾಳ ಸೇರಿ ಏಳು ತಂಡಗಳು ಭಾಗವಹಿಸಿದ್ದವು.
ವಿಟ್ಲ ದ ಕ ಜಿ ಪಂ ಮಾ ಹಿ ಪ್ರಾ ಶಾಲೆ ಮುಖ್ಯೋಪಾಧ್ಯಾಯ ವಿಶ್ವನಾಥ ಹೆಚ್ ಸ್ವಾಗತಿಸಿದರು. ವಿಶ್ವನಾಥ ಗೌಡ ಕುಳಾಲು ವಂದಿಸಿದರು. ತಾಲೂಕು ದೈಹಿಕ ಶಿಕ್ಷಕ ಸಂಯೋಜಕ ವಿಠಲ ನಾಕ್ ಕಾರ್ಯಕ್ರಮ ನಿರೂಪಿಸಿದರು.
ಮಳೆ ನಡುವೆ : ಪಂದ್ಯಾಟದ ನಡುವೆ ಸುಮಾರು ಅರ್ಧ ತಾಸಿಗೂ ಅಧಿಕ ಧಾರಾಕಾರ ಮಳೆ ಸುರಿದು ಸ್ವಲ್ಪ ಸಮಯ ಪಂದ್ಯಾಟಕ್ಕೆ ತೊಂದರೆಯಾಗಿತ್ತು. ಮಳೆ ಬರುವ ಮುಸ್ಸೂಚನೆ ತಿಳಿದ ಕಬಡ್ಡಿ ಪಂದ್ಯಾಟ ಸಮಿತಿ ಬೇಕಾದ ಸಿದ್ದತೆ ಮಾಡಿದ್ದು ಮಳೆ ನಿಂತ ಮೇಲೆ ಪಂದ್ಯಾಟ ಮುಂದುವರಿಸಲು ಸಹಕಾರಿಯಾಯಿತು.
ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲಾ ಬಾಲಕರ ವಿಭಾಗದಲ್ಲಿ ಬಂಟ್ವಾಳ ತಾಲೂಕಿನ ಕಲ್ಲಡ್ಕ ಶ್ರೀರಾಮ ಶಾಲೆ ಪ್ರಥಮ ಸ್ಥಾನ ಮತ್ತು ಪುತ್ತೂರು ಕಡಬ ಮಾದರಿ ಶಾಲೆ 20 21 ಅಂತರದಲ್ಲಿ ದ್ವಿತೀಯ ಸ್ಥಾನ ಪಡೆದಿದೆ. ಶ್ರೀರಾಮ ಶಾಲೆಯ ಪಙಈಪಯ್ಯ ಹಿಡಿತಗಾರ, ಸೆಲ್ವಿಸ್ಟರ್ ಸವ್ಯಸಾಚಿ ಮತ್ತು ಕಡಬದ ಕಮರುದ್ದೀನ್ ದಾಳಿಗಾರ. ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗದಲ್ಲಿ ಸುಳ್ಯ ತಾಲೂಕಿನ ಜ್ಞಾನ ದೀಪ ಶಾಲೆ ಪ್ರಥಮ ಮತ್ತು ಪುತ್ತೂರು ಕಾಣಿಯೂರು ಪ್ರಗತಿ 42 36 ಅಂತರದಲ್ಲಿ ದ್ವಿತೀಯ ಸ್ಥಾನ ಪಡೆದಿದೆ. ಸುಳ್ಯದ ಚೈತ್ರ ಹಿಡಿತಗಾತರ್ಿ, ಜಯಶ್ರೀ ಸವ್ಯಸಾಚಿ ಮತ್ತು ಕಾಣಿಯೂರು ಗೌತಮಿ ದಾಳಿಗಾತರ್ಿ.
ಪ್ರೌಢ ಶಾಲಾ ಬಾಲಕರ ವಿಭಾಗದಲ್ಲಿ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಪ್ರೌಢ ಶಾಲೆ ಪ್ರಥಮ ಮತ್ತು ಬಂಟ್ವಾಳ ಗೋಳ್ತಮಜಲು ಪ್ರೌಢ ಶಾಲೆ 40 30ಅಂತರದಲ್ಲಿ ದ್ವಿತೀಯ ಸ್ಥಾನ ಪಡೆದಿದೆ. ಬೆಳ್ತಗಡಿಯ ಕಿರಣ್ ದಾಳಿಗಾರ, ಮಹಮ್ಮದ್ ಶರೀಫ್ ಹಿಡಿತಗಾರ, ಬಂಟ್ವಾಳ ಗೋಳ್ತಮಜಲಿನ ಮಹಮ್ಮದ್ ಇಕ್ಬಾಲ್ ಸವ್ಯಸಾಚಿ.
ಪ್ರೌಢ ಶಾಲಾ ಬಾಲಕಿಯರ ವಿಭಾಗದಲ್ಲಿ ಮಂಗಳೂರು ಗ್ರಾಮಾಂತರ ತಾಲೂಕಿನ ಎನ್ ಎಂ ಪಿ ಟಿ ಶಾಲೆ ಪ್ರಥಮ ಮತ್ತು ಪುತ್ತೂರು ತಾಲೂಕಿನ ಕಾಣಿಯೂರು ಪ್ರಗತಿ ಶಾಲೆ 27 16 ಅಂತರದಲ್ಲಿ ದ್ವಿತೀಯ ಸ್ಥಾನ ಪಡೆದಿದೆ. ಮಂಗಳೂರು ಗ್ರಾಮಾಂತರದ ಸರದಿ ದಾಳಿಗಾತರ್ಿ, ಧನಲಕ್ಷ್ಮಿ ಸವ್ಯಸಾಚಿ ಮತ್ತು ಪುತ್ತುರಿನ ಪಲ್ಲವಿ ಹಿಡಿತಗಾತರ್ಿ.
ಆಡಳಿತ ವಿಕೇಂದ್ರೀಕರಣದ ನಂತರ ಗ್ರಾಮಪಂಚಾಯಿತಿಗಳಿಗೆ ಹೆಚ್ಚಿನ ಆದ್ಯತೆ ಅಗತ್ಯವಾಗಿದೆ.ಈ ನಿಟ್ಟಿನಲ್ಲಿ ಗ್ರಾಮಮಟ್ಟದಿಂದಲೇ ಅಧಿಕಾರ ನಡೆಸುವಂತಾಗಬೇಕು ಎಂದು ಮುಜರಾಯಿ ಇಲಾಖಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಮಂಗಳವಾರದಂದು ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮ ಪಂಚಾಯಿತಿ ಕಚೇರಿಯ ಸುಮಾರು 15 ಲಕ್ಷ ರೂಪಾಯಿ ವೆಚ್ಚದಲ್ಲಿ ನಿಮರ್ಾಣಗೊಂಡ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಅಧಿಕಾರ ವಿಕೇಂದ್ರೀಕರಣದ ನಂತರ ಆಡಳಿತ ವ್ಯವಸ್ಥೆ ಬಲಗೊಳ್ಳಬೇಕಿತ್ತು. ಆದರೆ ಅದಿನ್ನೂ ಸಾಕಾರವಾಗಿಲ್ಲ. ಹೀಗಾಗಿ ಗ್ರಾಮಸಕರ್ಾರಗಳು ರಚನೆಯಾದ ಬಳಿಕ ಹಳ್ಳಿಯಿಂದಲೇ ಆಡಳಿತ ಆರಂಭವಾಗಬೇಕೇ ಹೊರತು ದೆಹಲಿಯಿಂದ ಅಲ್ಲ ಎಂದ ಶ್ರೀನಿವಾಸ ಪೂಜಾರಿ ಗ್ರಾಮಸಭೆಗಳು ಹಳ್ಳಿಯಲ್ಲಿ ನಡೆದು ಈ ಮೂಲಕ ಊರಿನ ಗ್ರಾಮದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಸಫಲರಾಗಬೇಕು ಎಂದು ಶ್ರೀನಿವಾಸ ಪೂಜಾರಿ ಹೇಳಿದರು. ಸಭಾಧ್ಯಕ್ಷತೆಯನ್ನು ಶಾಸಕಿ ಮಲ್ಲಿಕಾ ಪ್ರಸಾದ್ ವಹಿಸಿದ್ದರು. ನಾಮಫಲಕವನ್ನು ಬೆಟ್ಟಂಪಾಡಿ ಗ್ರಾಪಂ ಅಧ್ಯಕ್ಷ ಸುಂದರ ನಾಯಕ್ ಬಾಳೆಗುಳಿ ಅನಾವರಣಗೊಳಿಸಿದರು.ಸಭಾಕಾರ್ಯಕ್ರವನ್ನು ಜಿಪಂ ಸದಸ್ಯೆ ಮೀನಾಕ್ಷಿ ಮಂಜುನಾಥ್ ಉದ್ಘಾಟಿಸಿದರು. ವೇದಿಕೆಯಲ್ಲಿ ತಾಪಂ ಅಧ್ಯಕ್ಷ ಶಂಭು ಭಟ್ , ಎಪಿಎಂಸಿ ಸದಸ್ಯ ರಂಗನಾಥ ರೈ ಗುತ್ತು , ತಾಪಂ ಕಾರ್ಯನಿರ್ವಹಣಾಧಿಕಾರಿ ಜಯಾನಂದ ಪೂಜಾರಿ , ಇದರ್ೆ-ಬೆಟ್ಟಂಪಾಡಿ ಸಹಕಾರಿ ಸಂಘ ಅಧ್ಯಕ್ಷ ಶಶಿಕುಮಾರ್ ಬಾಲ್ಯೊಟ್ಟು , ಲೋಕೋಪಯೋಗಿ ಇಲಾಖಾ ಇಂಜಿನಿಯರ್ ಶಿವಕುಮಾರ್ , ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪುಟ್ಟರಾಜು , ಕೆಆರ್ಐಡಿಎಲ್ ಇಂಜಿನಿಯರ್ ರವಿಕುಮಾರ್ , ಬೆಟ್ಟಂಪಾಡಿ ಗ್ರಾಪಂ ಪಿಡಿಒ ಶೈಲಜಾ ಪ್ರಕಾಶ್ , ಗ್ರಾಪಂ ಉಪಾಧ್ಯಕ್ಷ ರಮೇಶ್ ಶೆಟ್ಟಿ ಕೊಮ್ಮಂಡ ಉಪಸ್ಥಿತರಿದ್ದರು.
10ವಿಐಎಲ್3 : ಭಾರತೀಯ ಜನತಾ ಪಾಟರ್ಿಯ ಕೇಪು ಶಕ್ತಿ ಕೇಂದ್ರದ ವತಿಯಿಂದ ಸದಸ್ಯತ್ವ ಅಭಿಯಾನ ಭಾನುವಾರದಿಂದ ಪ್ರಾರಂಭವಾಯಿತು. ಮೊದಲ ಸದಸ್ಯನಾಗಿ ಕೇಪು ಗ್ರಾಮದ ಪಂಜಿಕಲ್ಲು ಪ್ರದೀಪ್ ಪಿ ಅವರನ್ನು ನೊಂದಾವಣಿ ಮಾಡುವ ಮೂಲಕ ಮಾಡಲಾಯಿತು. ಈ ಸಂದರ್ಭ ಕೇಪು ಶಕ್ತಿ ಕೇಂದ್ರದ ಬಾಲಚಂದ್ರ ಕಟ್ಟೆ, ಬಾಲಕೃಷ್ಣ ಕಾರಂತ ಎರುಂಬು, ಮನೋಹರ ಶೆಟ್ಟಿ, ಗುರುವಪ್ಪ, ಹರಿಪ್ರಸಾದ್ ಯಾದವ್, ಗೋಪಾಲ ಕೃಷ್ಣ ಶೆಟ್ಟಿ ಪೆರುವಾಯಿ, ಜಯರಾಮ ರೈ ಹಾಜರಿದ್ದರು.
ವಿಟ್ಲ: ವಿಟ್ಲ ಹಾಲು ಉತ್ಪಾದಕರ ಸಂಘದಲ್ಲಿ ಬರುತ್ತಿರುವ ಲಾಭಾಂಶದಲ್ಲಿ ಸದಸ್ಯರಿಗೆ ಶೇ15 ಡಿವಿಡೆಂಡ್ ನೀಡಲಾಗುವುದು ಎಂದು ವಿಟ್ಲ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಮೋಹನ್ ಕಾಯರ್ಮಾರ್ ಹೇಳಿದರು. ಅವರು ದ ಕ ಜಿ ಪಂ ಮಾ ಶಾಲೆಯಲ್ಲಿ ನಡೆದ ವಾಷರ್ಿಕ ಮಹಾ ಸಭೆಯಲ್ಲಿ ಮಾತನಾಡಿದರು. ದ ಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ನಾಗೇಶ್ ಹೈನುಗಾರಿಕೆಗೆ ಒಕ್ಕೂಟದಿಂದ ಒದಗಿಸುತ್ತಿರುವ ಅನುದಾನ ಮತ್ತು ಅದನ್ನು ಬಳಸಿ ಹೇಗೆ ಲಾಭಗಳಿಸಬಹುದು ಎಂದು ಹೇಳಿದರು. ಈ ಸಂದರ್ಭ ಸಂಘದ ನಿದರ್ೇಶಕರಾದ ಕೆ ಗಿರಿಯಪ್ಪ ಗೌಡ, ಬಾಲಕೃಷ್ಣ ಭಟ್ ಎ, ಕೆ ಐ ಸುಬ್ರಹ್ಮಣ್ಯ ಭಟ್, ಕೃಷ್ಣ ಭಟ್ ಸುರುಂಬಡ್ಕ, ಲೋಕನಾಥ, ಲಿಂಗಪ್ಪ ನಾಯ್ಕ ಉಪಸ್ಥಿತರಿದ್ದರು. ಈ ಸಂದರ್ಭ ವಿಧಿವಶರಾದ ಕ್ಷೀರ ಕ್ರಾಂತಿಯ ಪಿತಾಮಹ ವಗರ್ೀಸ್ ಕುರಿಯನ್ ಅವರ ನಿಧನಕ್ಕೆ ಸಂತಾಪ ಸೂಚಕವಾಗಿ ಮೌನ ಪ್ರಾರ್ಥನೆ ಮಾಡಲಾಯಿತು. ವರದಿ ವರ್ಷದಲ್ಲಿ ಸಕ್ರೀಯವಾಗಿ ಹಾಲು ಸರಬರಾಜು ಮಾಡಿದ ಸದಸ್ಯರಿಗೆ ಬಹುಮಾನ ವಿತರಿಸಲಾಯಿತು. ಸಂಘದ ಕಾರ್ಯದಶರ್ಿ ಬಿ ಪುರುಷೋತ್ತಮ ವರದಿ ವಾಚಿಸಿದರು. ನಿದರ್ೇಶಕಿ ವಿಶಾಲಾಕ್ಷಿ ವಂದಿಸಿದರು.
ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮರಥದಲ್ಲಿ ಯಾವುದೇ ದೋಷವಿಲ್ಲ ಪುತ್ತೂರು: ಇತಿಹಾಸ ಪ್ರಸಿದ್ದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಉದ್ಯಮಿ ಮುತ್ತಪ್ಪ ರೈ ಕೊಡುಗೆಯಾಗಿ ನೀಡಿದ ಬ್ರಹ್ಮರಥದಲ್ಲಿ ಯಾವುದೇ ದೋಷವಿಲ್ಲ. ಈ ಬಗ್ಗೆ ದೈವಜ್ಞರಲ್ಲಿ ಚಿಂತನೆ ನಡೆಸಿಯೇ ದೇವರಿಗೆ ಸಮರ್ಪಣೆ ಮಾಡಲಾಗಿದೆ. ಹೀಗಾಗಿ ಸಾರ್ವಜನಿಕರಲ್ಲಿ ಯಾವುದೇ ಗೊಂದಲ ಬೇಡ ಎಂದು ಬ್ರಹ್ಮರಥ ನಿಮರ್ಾಣ ಸಮಿತಿಯ ಮುಖಂಡ ನೆಲ್ಲಿಕಟ್ಟೆ ಜಗದೀಶ ಶೆಟ್ಟಿ ತಿಳಿಸಿದ್ದಾರೆ. ಪುತ್ತೂರಿನಲ್ಲಿ ಶುಕ್ರವಾರದಂದು ಸುದ್ದಿಗೋಷ್ಟಯಲ್ಲಿ ಮಾತನಾಡಿದ ನೆಲ್ಲಿಕಟ್ಟೆ ಜಗದೀಶ ಶೆಟ್ಟಿ , ಇತ್ತೀಚೆಗೆ ವಾಹಿನಿಯೊಂದರಲ್ಲಿ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಮುತ್ತಪ್ಪ ರೈಯವರು ಸಮರ್ಪಣೆ ಮಾಡಿದ ಬ್ರಹ್ಮರಥದಲ್ಲಿ ದೋಷ ಇದೆ ಎಂಬ ಅರ್ಥದಲ್ಲಿ ಸುದ್ದಿ ಪ್ರಸಾರವಾಗಿತ್ತು. ಹೀಗಾಗಿ ಅನೇಕ ಭಕ್ತಾದಿಗಳು ಗೊಂದಲಕ್ಕೆ ಹಾಗೂ ಮಾನಸಿಕವಾಗಿ ನೊಂದಿದ್ದಾರೆ. ವಾಸ್ತವವಾಗಿ ಬ್ರಹ್ಮರಥ ನಿಮರ್ಾಣ ಹಾಗೂ ಸಮರ್ಪಣೆಯಲ್ಲಿ ಯಾವುದೇ ದೋಷವಿಲ್ಲ. ಈ ಬಗ್ಗೆ ದೈವಜ್ಞರಲ್ಲಿ ಹಾಗೂ ವಾಸ್ತು ತಜ್ಞರಲ್ಲಿ ವಿಚಾರಿಸಿಯೇ ರಥ ಸಮರ್ಪಣೆ ಮಾಡಲಾಗಿದೆ. ರಥ ನಿಮರ್ಾಣದ ಕೆಲಸದಲ್ಲಿ ಯಾವುದೇ ಸಣ್ಣ ತೊಂದರೆಯೂ ಬಂದಿಲ್ಲ. ಅದು ಮಾತ್ರವಲ್ಲ ರಥ ಸಮರ್ಪಣೆ ಮಾಡಿದ ಬಳಿಕ 4 ಬಾರಿ ರಥೋತ್ಸವವೂ ನಡೆದಿದೆ.ಆಗಲೂ ಯಾವುದೇ ತೊಂದರೆ ಬಂದಿಲ್ಲ. ಹೀಗಾಗಿ ಈ ರಥದಲ್ಲಿ ಯಾವುದಾದರೂ ದೋಷ ಇದೆ ಎಂದು ಯಾರಾದರೂ ತೋರಿಸಿದೆ ಮಹಾಲಿಂಗೇಶ್ವರ ನೀಡಿದಷ್ಟು ಶಕ್ತಿಯಿಂದ ಬಹುಮಾನ ನೀಡುವುದಾಗಿ ನೆಲ್ಲಿಕಟ್ಟೆ ಜಗದೀಶ ಶೆಟ್ಟಿ ಸವಾಲು ಹಾಕಿದರು. ಸುದ್ದಿಗೋಷ್ಟಿಯಲ್ಲಿ ದೇವಸ್ಥಾನದ ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್ , ಬ್ರಹ್ಮರಥ ನಿಮರ್ಾಣ ಸಮಿತಿಯ ಕರುಣಾಕರ ರೈ , ರಥಬೀದಿ ನಿಮರ್ಾಣ ಕಾರ್ಯದ ಕೃಷ್ಣ ಶೆಟ್ಟಿ , ರಥ ನಿಮರ್ಾಣದ ನವೀನ್ ನಾಯ್ಕ್ ಉಪಸ್ಥಿತರಿದ್ದರು.
ಸರಕಾರದ ವಿವಿಧ ಯೋಜನೆಗಳನ್ನು ಜನರಿಗೆ ಸಮರ್ಪಕವಾಗಿ ಮುಟ್ಟಿಸುವ ಬದಲು ಅದನ್ನು ಯಾವ ರೀತಿಯಲ್ಲಿ ತಮ್ಮ ಪ್ರಯೋಜನಕ್ಕಾಗಿ ಹೇಗೆ ಉಪಯೋಗಿಸುವುದು ಎನ್ನುವ ಲೆಕ್ಕಾಚಾರದಲ್ಲೇ ಕೆಲವು ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗದವರಲ್ಲಿರುತ್ತದೆ.ಇದನ್ನು ಬಯಲಿಗೆಳೆಯುವ ಜನರ ಮೇಲೆ ಈ ವರ್ಗಗಳಿಂದ ವಿರೋಧಗಳೂ ವ್ಯಕ್ತವಾಗಿತ್ತಿದೆ.ಇಂಥಹುದೇ ಒಂದು ಘಟನೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಐತೂರು ಗ್ರಾಮಪಂಚಾಯತ್ ನಲ್ಲಿ ನಡೆದಿದೆ.ಇಲ್ಲಿನ ಜನಪ್ರತಿನಿಧಿಗಳು ಹಾಗೂ ಸಿಬ್ಬಂದಿಗಳು ಇಲ್ಲಿ ನಡೆದ ಹಲವು ಯೋಜನೆಗಳಲ್ಲಿ ಪಾಲ್ಗೊಂಡಿದ್ದಾರೆ ಎನ್ನುವ ಆರೋಪ ಮಾಡಿದ ವ್ಯಕ್ತಿಯ ಮೇಲೆಯೇ ಇಲ್ಲಿ ದೂರುಗಳನ್ನು ನೀಡಲಾಗುತ್ತಿದೆ. ಬುದ್ದಿವಂತರ ಜಿಲ್ಲೆಯಂದೇ ಹೆಸರುವಾಸಿಯಾಗಿರುವ ದಕ್ಷಿಣಕನ್ನಡ ಜಿಲ್ಲೆಯಲ್ಲೂ ಸರಕಾರವ್ನನು ವಂಚಿಸಿ ಸರಕಾರದ ಯೋಜನೆಗಳಿಂದಲಾಭವನ್ನು ಪಡೆಯುವ ಪ್ರಕ್ರಯೆಗಳು ನಿರಂತರವಾಗಿ ನಡೆಯುತ್ತಿದೆ.ಇದಕ್ಕೆ ಒಂದು ಸೂಕ್ತ ಉದಾಹರಣೇ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಐತೂರು ಗ್ರಾಮಪಂಚಾಯತ್ ಎನ್ನಬಹುದಾಗಿದೆ.2010=11 ರ ಸಾಲಿನ ಈ ಗ್ರಾಮಪಂಚಾಯತ್ ಗ್ರಾಮ ನೈರ್ಮಲ್ಯಕಗಕ್ಕೋಸ್ಕರ ಇಲ್ಲಿನ ಶೀವಾಜಿ ನಗರದಲ್ಲಿ ತ್ಯಾಜ್ಯ ವಿಲೇವಾರಿ ಗುಂಡಿಯೊಂದನ್ನು ತೋಡಲು ಬರೋಬ್ಬರಿ 28 ಸಾವಿರ ರುಪಾಯಿಗಳನ್ನು ಡ್ರಾ ಮಾಡಿಕೊಂಡಿದೆ.ಆದರೆ ಇಂದಿನವರೆಗೂ ಇಲ್ಲಿ ತ್ಯಾಜ್ಯಗಳನ್ನು ಸುರಿಯುವ ಕೆಲಸ ನಡೆದಿಲ್ಲ.ಮಾನವ ಕೆಲಸದಿಂದ ಅಥವಾ ಯಂತ್ರಗಳಳ ಮೂಲಕ ನಡೆಸುವ ಈ ಕಲಸಕ್ಕೆ ಹೆಚ್ಚೆಂದರೆ ಕೇವಲ 10 ಸಾವಿರದಷ್ಟು ಮಾತ್ರ ಖಚರ್ಾಗುತ್ತಿದ್ದರೂ,ಸದ್ರಿ ಗ್ರಾಮಪಂಚಾಯತ್ ಮಾತ್ರ ಇದಕ್ಕೆ ಇಷ್ಟೊಂದು ಮೊತ್ತವನ್ನು ಯಾವ ರೀತಿಯಲ್ಲಿ ವಹಿಸಿತು ಎನ್ನುವ ಆಶ್ಚರ್ಯವು ಇಲ್ಲಿನ ಸ್ಥಳೀಯರಲ್ಲಿ ಕಾಡುತ್ತಿದೆ.ಅಲ್ಲದೆ ಕಾಮಗಾರಿಯು ಮುಗಿಯುವ ಮೊದಲೇ ಇದರ ಕಾಮಗಾರಿಯ ಬಿಲ್ಲನ್ನು ಪಡೆಯುವ ಮೂಲಕ ಪಂಚಾಯತ್ ಸರಕಾರಕ್ಕೆ ಮೋಸ ಮಾತ್ತಿದೆ ಎನ್ನುವ ಆರೋಪಗಳೂ ಸ್ಥಳೀಯರಿಂದ ಕೇಳಿಬರುತ್ತಿದೆ. ಬೈಟ್: ಕೆ.ಪಿ ಮೋಹನ್ ಐತೂರು ಗ್ರಾಮಪಂಚಾಯತ್ ನ ಮಾಜಿ ಅಧ್ಯಕ್ಷ ತ್ಯಾಜ್ಯ ವಿಲೇವಾರಿ ಘಟಕವನ್ನು ಪಂಚಾಯತ್ ನ ನಿರ್ಣಯದ ಮೂಲಕವೇ ಕೈಗೆತ್ತಿಕೊಂಡಿದ್ದು, ಮುಳೆಯಿಂದಾಗಿ ಈ ಗುಂಡಿಗೆ ಮಣ್ಣನ್ನು ತೆಗೆಯುವ ಕಾರ್ಯ ಪಂಚಾಯತ್ ನ ಆದೇಶದಂತೆ ಇದನ್ನು ಗುತ್ತಿಗೆ ಪಡೆಯುತ್ತಿರುವ ಗುತ್ತಿಗೆದಾರರು ಮಾಡುತ್ತಿದ್ದಾರೆ.ಪಂಚಾಯತ್ ಪ್ರಕಾರ ಇದೊಂದು ಲ್ಯಾಂಡ್ ಫಲ್ ತಂತ್ರಜ್ಷಾನವಿರುವ ಗುಂಡಿಯಾಗಿದ್ದರೂ ಇದನ್ನು ನಿರ್ವಹಿಸಬೇಕಾದ ರೀತಿಯಲ್ಲಿ ಇದನ್ನು ಮಾಡದೇ ಇರುವುದರಿಂದಾಗಿ ಪದೇ ಪದೇ ಇದರ ಮಣ್ಣನ್ನು ಸರಿಸುವ ಕೆಲಸವನ್ನು ಪಂಚಾಯತ್ ಇಂದು ಮಾಡಬೇಕಾದ ಪರಿಸ್ಥಿತಿ ಒದಗಿ ಬಂದಿದೆ. ಬೈಟ್ ಸತೀಶ್ ಕೆ ಗ್ರಾಮಪಂಚಾಯತ್ ಅಧ್ಯಕ್ಷ ಸ್ಥಳೀಯರ ಪ್ರಕಾರ ಗ್ರಾಮ ಪಂಚಾಯತ್ ವ್ಯಪ್ತಿಯಲ್ಲಿ ಸರಕಾರಿ ಯೋಜನೆಗ ದುರುಪಯೋಗವಾಗಿದ್ದು ಸೂಕ್ತ ತನಿಖೆ ನಡೆಯಬೇಕೆಂಬ ಒತ್ತಾಯವೂ ಕೇಳಿಬರುತ್ತಿದೆ.ಈ ಗ್ರಾಮಪಂಚಾಯತ್ ಒಟ್ಟು 15 ಸದಸ್ಯರನ್ನು ಒಳಗೊಂಡಿದ್ದು,ಇದರಲ್ಲಿ 8 ಕಾಂಗ್ರೇಸ್ಸ್ ಹಾಗೂ 7ಬಿಜೆಪಿ ಸದಸ್ಯರಿದ್ದಾರೆ.ಈ ಕಾರಣದಿಂದಾಗಿ ಎಲ್ಲರೂ ಇದರಲ್ಲಿ ಪಾಲ್ಗೊಂಡಿದ್ದಾರೆ ಎನ್ನುವ ಆರೋಪಗಳೂ ಕೇಳಿಬರುತ್ತಿದೆ.
ಪುತ್ತೂರು ವಕೀಲರ ಸಂಘದ ನೂತನ ಕಟ್ಟಡ ಉದ್ಘಾಟನೆ ನ್ಯಾಯಾಂಗ ವ್ಯವಸ್ಥೆ ಬಲಗೊಳ್ಳಲು ಸೂಕ್ತ ವ್ಯವಸ್ಥೆ - ಉದಾಸಿ ಪುತ್ತೂರು:ರಾಜ್ಯದಲ್ಲಿ ಆಡಳಿತಕ್ಕೆ ಚುರುಕು ಮುಟ್ಟಿಸಲು ಹಾಗೂ ಕಾನೂನು ಪರಿಪಾಲನೆಯ ದೃಷ್ಟಿಯಿಂದ ನ್ಯಾಯಾಲಯದ ಪಾತ್ರ ಬಹುಮುಖ್ಯ ಪಾತ್ರ ವಹಿಸುತ್ತಿದೆ. ಹೀಗಾಗಿ ನ್ಯಾಯಾಲಯ ಹಾಗೂ ನ್ಯಾಯಾಲಯದ ವಠಾರಕ್ಕೆ ಅಗತ್ಯವಾದ ಸೌಲಭ್ಯಗಳನ್ನು ಸಕರ್ಾರ ಒದಗಿಸಿ ನ್ಯಾಯಾಂಗ ವ್ಯವಸ್ಥೆಯನ್ನು ಬಲಗೊಳಿಸಲು ವ್ಯವಸ್ಥೆ ಮಾಡುತ್ತಿರುವುದಾಗಿ ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ ಹೇಳಿದರು. ಪುತ್ತೂರಿನಲ್ಲಿ ಶನಿವಾರದಂದು ವಕೀಲರ ಸಂಘದ ನೂತನ ಸಭಾಂಗಣ "ಪರಾಶರ"ವನ್ನು ಉದ್ಘಾಟಿಸಿ ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ ಮಾತನಾಡಿದರು. ಪುತ್ತೂರು ವಕೀಲರ ಸಂಘಕ್ಕೆ ರಾಜ್ಯ ಸಕರ್ಾರದಿಂದ 80 ಲಕ್ಷ ರೂಪಾಯಿ ಅನುದಾನವನ್ನು ಇತ್ತೀಚೆಗೆ ನೀಡಲಾಗಿತ್ತು. ಇದೀ ಕಟ್ಟಡ ಕಾಮಗಾರಿ ಸಂಪೂರ್ಣ ಮುಗಿದು ನೂತನ ಕಟ್ಟಡವನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ, ನ್ಯಾಯಾಲಯವು ಆಡಳಿತ ಸುಧಾರಣೆಗೆ ಚುರುಕು ಮುಟ್ಟಿಸಲು ಕಾಲಕಾಲಕ್ಕೆ ಸೂಕ್ತ ನಿದರ್ೇಶನ ಹಾಗೂ ಸೂಚನೆಯನ್ನು ನೀಡಿ ಜನತೆಯ ಸಂಕಷ್ಟ ದೂರವಾಗಿಸುತ್ತಿದೆ ಎಂದ ಉದಾಸಿ ಶಾಸಕಾಂಗ , ಕಾಯರ್ಾಂಗ ಹಾಗೂ ನ್ಯಾಯಾಂಗ ಜೊತೆಯಾಗಿ ಇದ್ದಾಗ ಬದಲಾವಣೆ ಸಾಧ್ಯ ಎಂದರು. ಇಂದು ವೈಜ್ಞಾನಿಕವಾಗಿ , ವೈಚಾರಿಕವಾಗಿ ಬೆಳೆದರೂ ವಿವೇಕ ಮಾತ್ರಾ ಅದೇ ವೇಗದಲ್ಲಿ ಬೆಳೆಯುತ್ತಿಲ್ಲ. ಹೀಗಾಗಿ ಕಾನೂನು ಬಳಕೆ ಹೆಚ್ಚಾಗಿ ಬೇಕಾಗುತ್ತದೆ ಎಂದು ಉದಾಸಿ ಹೇಳಿದರು. ಸಕರ್ಾರದ ವತಿಯಿಂದ ಜಿಲ್ಲೆಯ ನ್ಯಾಯಾಲಯ ವಿವಿಧ ಕಾಮಗಾರಿಗಳಿಗೆ 53 ಕೋಟಿ ರೂಪಾಯಿ ಬಿಡಗಡೆಗೊಳಿಸಿದ್ದು ಮುಂದೆಯೂ ಸಹಕಾರ ನೀಡುವುದಾಗಿ ಇದೇ ವೇಳೆ ಉದಾಸಿ ಹೇಳಿದರು. ದಿಕ್ಸೂಚಿ ಭಾಷಣ ಮಾಡಿದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ , ನ್ಯಾಯಾಂಗ , ಕಾಯರ್ಾಂಗ , ಶಾಸಕಾಂಗವು ಸಹಮತದಿಂದ ನಡೆದಾಗ ಮಾತ್ರಾ ಅಭಿವೃದ್ಧಿ ಸಾಧ್ಯ. ಆದರೆ ಶಾಸಕಾಂಗವು ವಿವಿಧ ಕಾರಣಗಳಿಂದ ಇತ್ತೀಚಿಗೆ ಶಿಥಿಲವಾಗುತ್ತಿರುವುದು ಕಂಡುಬಂದಿದೆ. ಆದರೆ ನ್ಯಾಯಾಂಗ ವ್ಯವಸ್ಥೆಯು ಶಿಥಿಲವಾಗದೆ , ಆಗಾಗ ಶಾಸಕಾಂಗವನ್ನು ಎಚ್ಚರಿಸುವ ಕೆಲಸ ಮಾಡುತ್ತಿದೆ ಎಂದ ಸದಾನಂದ ಗೌಡ ನ್ಯಾಯಾಂಗ ವ್ಯವಸ್ಥೆ ಇನ್ನಷ್ಟು ಬಲಿಷ್ಟವಾದಾಗ ಸಮಾಜದ ಸುದಾರಣೆ ಸಾಧ್ಯ ಎಂದು ಸದಾನಂದ ಗೌಡ ಹೇಳಿದರು. ಹಿರಿಯ ನ್ಯಾಯವಾದಿಗಳನ್ನು ಸನ್ಮಾನಿಸಿದ ಹೈಕೋಟರ್್ ನ್ಯಾಯಾಧೀಶ ಕೆ.ಎಲ್.ಮಂಜುನಾಥ್ , ವಕೀಲರು ತಮ್ಮ ವೃತ್ತಿಯ ನಡುವೆ ಸಂಘಟನೆ ಹಾಗೂ ಸಾಮರಸ್ಯವನ್ನು ಬೆಳೆಸಿಕೊಳ್ಳಬೇಕು ಜೊತೆಗೆ ಹಿರಿಯ ವಕೀರ ಮಾರ್ಗದರ್ಶನ ಹಾಗೂ ಅನುಭವನ್ನು ಹಂಚಿಕೊಳ್ಳಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿಗಳಾದ ರಾಘವ ಗೌಡ , ಸುಬ್ರಹ್ಮಣ್ಯ ಕೊಳತ್ತಾಯ , ರಾಂಮೋಹನ್ ರಾವ್ , ಶಿವರಾಮ ಗೌಡ , ವಕೀಲಸ ಗುಮಾಸ್ತ ಸುಬ್ರಾಯ ಗೌಡರನ್ನು ಸನ್ಮಾನಿಸಲಾಯಿತು. ಹೈಕೋಟರ್್ ನ್ಯಾಯಾಧೀಶ ಕೆ.ಭಕ್ತವತ್ಸಲ ಸಭಾಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ , ಪುತ್ತೂರು ಶಾಸಕಿ ಮಲ್ಲಿಕಾ ಪ್ರಸಾದ್ , ಎಡಿಶನಲ್ ಎಡ್ವಕೇಟ್ ಜನರಲ್ ಕೆ.ಎಂ.ನಟರಾಜ್ , ಜಿಲ್ಲಾ ಸೆಶನ್ಸ್ ನ್ಯಾಯಾಯದ ನ್ಯಾಯಾಧೀಶ ಅಶೋಕ್ ಜಿ ಗಟ್ಟಿಗಣ್ಣನವರ್ , ರಾಜ್ಯ ಬಾರ್ ಕೌನ್ಸಿಲ್ ಅಧ್ಯಕ್ಷ ಆನಂದ ಕುಮಾರ್ , ಕೆಎಸ್ಬಿಸಿ ಸದಸ್ಯ ರವೀಂದ್ರನಾಥ ರೈ , ಕೆಎಸ್ಬಿಸಿ ನೋಂದಣಿ ಮುಖ್ಯಸ್ಥ ಸುಭಾಸ್ ಕೌಡಿಚ್ಚಾರ್ , ಕೆಎಸ್ಬಿಸಿ ಸದಸ್ಯ ಪಿ.ಪಿ ಹೆಗ್ಡೆ , ರಾಷ್ಟ್ರೀಯ ಬಾರ್ ಕೌನ್ಸಿಲ್ ಸದಸ್ಯ ಬೋಜೇ ಗೌಡ ಉಪಸ್ಥಿತರಿದ್ದರು. ಪುತ್ತೂರ ವಕೀಲರ ಸಂಘದ ಕಾರ್ಯದಶರ್ಿ ಜಗನ್ನಾಥ ರೈ ಸ್ವಾಗತಿಸಿ , ಅಧ್ಯಕ್ಷ ಮಹೇಶ್ ಕಜೆ ಪ್ರಸ್ತಾವನೆಗೈದರು, ಉಪಾಧ್ಯಕ್ಷ ದೇವಾನಂದ ವಂದಿಸಿದರು. ನ್ಯಾಯವಾದಿಗಳಾದ ದುಗರ್ಾಪ್ರಸಾದ್ ಹಾಗೂ ಸೂರ್ಯನಾರಾಯಣ ಕಾರ್ಯಕ್ರಮ ನಿರ್ವಹಿಸಿದರು. ----------- ವನ್ಸ್ ಲಾಯರ್ ಆಲ್ವೆಸ್ ಲಾಯರ್ . . . ವನ್ಸ್ ಲಾಯರ್ ಆಲ್ವೇಸ್ ಲಾಯರ್ ಆದರೆ ವನ್ಸ್ ಸೀಎಂ ನಾಟ್ ಆಲ್ವೇಸ್ ಸೀಎಂ . . .! . ಹೀಗೆಂದು ಹಾಸ್ಯ ಚಟಾಕಿ ಹಾರಿಸಿದವರು ಮಾಜಿ ಸೀಎಂ ಸದಾನಂದ ಗೌಡ. ಹಿಂದೆ ಪುತ್ತೂರಿನಿಂದಲೇ ವಕೀಲ ವೃತ್ತಿ ಆರಂಭಿಸಿದ್ದು , ಆದರೆ ಮುಂದೆ ಮತ್ತೆ ಬರಬೇಕಾಗಿ ಬಂದರೂ ಬರಬಹುದು ಎಂದು ಸದಾನಂದ ಗೌಡ ಚಟಾಕಿ ಹಾರಿಸಿದರು. -------------------------------------------- ಪುತ್ತೂರು ಪ್ರಥಮ ಪ್ರಜೆಗೆ ಆಹ್ವಾನವಿಲ್ಲ. . ಪುತ್ತೂರು ವಕೀಲರ ಸಂಘದ ಉದ್ಘಾಟನಾ ಕಾರ್ಯಕ್ರಮಕ್ಕೆ ಮಾಜಿ ಸೀಎಂ , ಸಚಿವರು ಸಂಸದರು , ಶಾಸಕರುಗಳಿಗೆ ಆಹ್ವಾನ ಇದ್ದರೆ ಪುರಸಭಾ ಅಧ್ಯಕ್ಷೆ ಕಮಲಾ ಆನಂದ್ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ , ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಹಾಕಲಿಲ್ಲ ಎಂದು ಪುರಸಭಾಧ್ಯಕ್ಷರೇ ಮಾಧ್ಯಮ ಮಂದಿಯ ಬಳಿ ಹೇಳಿಕೊಂಡರು.
ಪುತ್ತೂರು: ಅಸ್ಸಾಂ ಹಿಂಸಾಚಾರ ಹಾಗೂ ಬಾಂಗ್ಲಾ ನುಸುಳುಕೋರರ ಮೂಲಕ ಈ ದೇಶವನ್ನು ವಿಭಜಿಸುವ ಮತ್ತೊಂದು ಷಡ್ಯಂತ್ರ ನಡೆಯುತ್ತಿದೆ ಎಂದು ಅಖಿಲ ಭಾರತೀಯ «zÁåyð ಪರಿಷತ್ ರಾಜ್ಯ ಉಪಾಧ್ಯಕ್ಷ ರೋಹಿಣಾಕ್ಷ ²¯Áð®Ä ಹೇಳಿದರು. ಪುತ್ತೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರೋಹಿಣಾಕ್ಷ ²¯Áð®Ä , ಅಸ್ಸಾಂ ಬೊಡೋ ಕ್ಷೇತ್ರ ಮತ್ತು ಗಡಿ ಪ್ರದೇಶದ ಜಿಲ್ಲೆಗಳಲ್ಲಿ ಉಂಟಾಗಿರುವ ದಂಗೆಗಳಿಗೆ ಬಾಂಗ್ಲಾದೇಶಿ ನುಸುಳುಕೋರರ ಪೂರ್ವಯೋಜಿತ ಹಾಗೂ ರಾಜಕೀಯ ಪ್ರೇರಿತ ಷಡ್ಯಂತ್ರವೇ ಕಾರಣವಾಗಿದೆ.ಸುಮಾರು 3.5 ಕೋಟಿ ಬಾಂಗ್ಲಾ ನುಸುಳುಕೋರರು ಹಳ್ಳಿಹಳ್ಳಿಗಳನ್ನು ಆಶ್ರಯಿಸಿಕೊಂಡು ಅಲ್ಲಿನ ಮೂಲನಿವಾಸಿಗಳ ಮೇಲೆಯೇ ದಾಳಿ ಮಾಡಿದ್ದಾರೆ. ಎಬಿವಿಪಿ ಈ ಬಗ್ಗೆ ಅಧಿಕೃತವಾದ ಅಧ್ಯಯನ ಮಾಡಿದ್ದು ¸ÀPÁðgÀªÉà ಈ ಎಲ್ಲಾ ಅವಾಂತರಗಳಿಗೆ ಕಾರಣವಾಗಿದೆ. ಹೀಗಾಗಿ ತಕ್ಷಣವೇ ಈ ಬಗ್ಗೆ ಎಚ್ಚೆತ್ತುಕೊಂಡು ದೇಶದ ರಕ್ಷಣೆಗೆ ಮುಂದಾಗಬೇಕಿದೆ ಎಂದು ಒತ್ತಾಯಿಸಿದರು.ಈ ಅಸ್ಸಾಂ ಗಲಭೆ ಹಾಗೂ ನುಸುಳುಕೋರರಿಂದಾಗಿ ದೇಶದ ಸಮಗ್ರತೆಗೆ , ಏಕತೆಗೆ ಧಕ್ಕೆ ಬರುತ್ತಿದ್ದು ಈ ಮೂಲಕ ಇಡೀ ದೇಶವನ್ನು ಒಡೆಯುವ ಪ್ರಯತ್ನ ನಡೆಯುತ್ತಿದೆ ಎಂದು ರೋಹಿಣಾಕ್ಷ ಹೇಳಿದರು.ಇದರ ಜೊತೆಗೆ ಸೈಬರ್ ವಾರ್ ಕೂಡಾ ಆರಂಭವಾಗಿದ್ದು ವೆಬ್ ಸೈಟ್ ಹಾಗೂ ಸಾಮಾಜಿಕ ತಾಣಗಳ ಮೂಲಕ ತಪ್ಪು ಸಂದೇಶ ರವಾನಿಸುವ ಕೆಲಸ ನಡೆಯುತ್ತಿದೆ.ಈಗಾಗಲೇ 120 ಕ್ಕೂ ಹೆಚಚು ವೆಬ್ಸೈಟ್ಗಳನ್ನು ¸ÀPÁðgÀ ರದ್ದು ಮಾಡಿದ್ದರೂ ವಿವಿಧ ಹೆಸರಿನಲ್ಲಿ ಇನ್ನೂ PÁAiÀiÁðವರಿಸುತ್ತಿರುವುದು ಕಂಡುಬಂದಿದೆ.ಹೀಗಾಗಿ ತಕ್ಷಣವೇ ಕೇಂದ್ರ ¸ÀPÁðgÀ ಎಚ್ಚೆತ್ತುಕೊಂಡು ಕ್ರಮಕ್ಕೆ ಮುಂದಾಗಬೇಕು ಎಂದು ರೋಹಿಣಾಕ್ಷ ²¯Áð®Ä ಹೇಳಿದರು. ಸುದ್ದಿಗೋಷ್ಟಿಯಲ್ಲಿ ಎಬಿವಿಪಿ ಜಿಲ್ಲಾ ಸಂಚಾಲಕ ನವೀನ್ರಾಜ್ ಬೆದ್ರೋಡಿ , ನಗರ PÁAiÀÄðzÀ²ð ತಿಲಕ್ , ನಗರ ಪ್ರಮುಖ್ ವಿರುಪಾಕ್ಷ ಮಚ್ಚಿಮಲೆ ಉಪಸ್ಥಿತರಿದ್ದರು.