Saturday, 3 November 2012

ಸಂಸದ ನಳಿನ್ ಕುಮಾರ್ ಮಾತನಾಡಿ ಕೃಷಿಕ ಯುವಕರು ಕೆಲಸ ಅರಸಿ ವಲಸೆ ಹೋಗುತ್ತಿರುವುದರಿಂದ ಗ್ರಾಮೀಣ ಪ್ರದೇಶ ವೃದ್ಧಾಶ್ರಮವಾಗುತ್ತಿದೆ. ಉದ್ದಿಮೆ, ಆಥರ್ಿಕ ವಲಯ ,ಕಾರಿಡಾರ್,ಇನ್ನಿತರ ಯೋಜನೆಗಳಿಂದ ಕೃಷಿ ಭೂಮಿ ನಾಶವಾಗಿದೆ. ಅಲ್ಲದೆ ನಗರ ಪ್ರದೇಶದ ಕೃಷಿ ಭೂಮಿಯಲ್ಲಿ ಮಳಿಗೆಗಳು ನಿಮರ್ಾಣವಾಗುತ್ತಿದೆ. ಇವೆಲ್ಲದರ ನಡುವೆ ಕ್ಯಾಂಪ್ಕೋ ಸಂಸ್ಥೆಯ ಸಹಕಾರ ಮತ್ತು ರಾಜ್ಯ ಸರಕಾರದ ಅನುದಾನದಿಂದಾಗಿ ಕೃಷಿ ಭೂಮಿ ಬೆಳೆಯುತ್ತಿದೆ ಎಂದರು. ಕಾಲೇಜು ವಿದ್ಯಾಥರ್ಿಗಳು ಕೃಷಿ ಯಂತ್ರ ನಿಮರ್ಾಣದ ಕುರಿತು ಹೆಚ್ಚಿನ ಸಂಶೋಧನೆ ನಡೆಸಬೇಕು. ಹಾಗೂ ರೈತರು ನಡೆಸುವ ಕೃಷಿ ಸಂಶೋಧನೆಗಳಿಗೆ ಸರಕಾರದಿಂದ ಇನ್ನಷ್ಟು ಬೆಂಬಲ ಸಿಗಬೇಕು ಎಂದು ಅವರು ಹೇಳಿದರು.

No comments:

Post a Comment

Vivekananda THENKILA 2025 ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯ...

ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ  ಶಾಲಾಪ್ರಾರಂಭೋತ್ಸವ.. ದಕ್ಷಿಣಕನ್ನಡ: ರಾಜ್ಯದೆಲ್ಲೆಡೆ ಇಂದಿನಿಂದ ಶಾಲೆಗಳು ಪ್ರಾರಂಭಗೊಂಡಿದೆ. ವಿವಿಧ ಶಾಲ...