ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವರ್ಷಂಪ್ರತಿ ನಡೆದುಕೊಂಡು ಬರುತ್ತಿದ್ದ ಇತ್ತೀಚೆಗೆ ಅತ್ಯಂತ ವಿವಾದಕ್ಕೆ ಎಡೆ ಮಡಿಕೊಟ್ಟಿದ್ದ ಮಡೆಮಡೆ ಸ್ನನ ಯಾವುದೇ ಅಡ್ಡಿ ಆತಂಕಗಳಿಲ್ಲದೆ ನಿರಾಂತಕವಾಗಿ ನಡೆಯಿತು. ಹಲವು ಪ್ರಗತಿಪರ ಸಂಘಟನೆಗಳು ಈ ಸಂಪ್ರದಾಯಿಕ ಆಚರಣೇಯನ್ನು ನಿಷೇಧಿಸಬೆಕು ಎನ್ನುವ ನಿಟ್ಟಿನಲ್ಲಿ ಕೋಟರ್ು ಮೆಟ್ಟಿಲನ್ನೂ ಏರಿದ್ದರಿಂದ ಹೈಕೋಟರ್ು ಈ ಆಚರಣೇಯಲ್ಲಿ ರೂಪಾಂತರ ಮಾಡಲು ಆದೇಶ ನೀಡಿತ್ತು ಈ ಕಾರಣದಿಂದಾಗಿ ಈ ಬಾರಿ ಈ ಆಚರಣೆ ನಡೆಯುವುದೋ ಎನ್ನುವ ಅನುಮಾನದ ನಡುವೆ ಸುಪ್ರಿಂ ಕೋಟರ್ು ಹೈಕೋಟರ್ುನ ಆದೇಶವನ್ನು ತೆಡೆಹಿಡಿದ ಪರಿಣಾಮ ಕ್ಷೇತ್ರದಲ್ಲಿ ಈ ಬಾರಿಯು ನೂರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಈ ಸೇವೆ ಮಾಡುವ ಮೂಲಕ ತನ್ನ ಹರಕೆಯನ್ನು ತೀರಿಸಿಕೊಂಡರು.
ವಾಯ್ಸ್: 1
ಪ್ರಗತಿಪರ ಸಂಘಟನೆಗಳ ತೀವೃ ವಿರೋಧ ಹಾಗೂ ಸಂಪ್ರದಾಯವಾದಿಗಳ ಪರ ವಾದಗಳಿಂದಾಗಿ ತೀವ್ರ ವಿವಾದಕ್ಕೆ ಗುರಿಯಾಗಿದ್ದ ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದುಕೊಂಡು ಬರುತ್ತಿದ್ದ ಮಡೆಮಡೆ ಸ್ನಾನ ಸುಪ್ರರ್ೀಂ ಕೋಟರ್ಿನ ತೀರ್ಪನಿಂದಾಗಿ ಮತ್ತೆ ಈ ಬಾರಿ ಯಾವುದೇ ಅಡ್ಡಿ ಆತಂಕಗಳಿಲ್ಲದೆ ನಿರಾತಂಕವಾಗಿ ನಡೆಯಿತು.ಬ್ರಾಹ್ಮಣರು ಅನ್ನ ಸೇವಿಸಿದ ಎಂಜಲೆಲೆಯ ಮೇಲೆ ಉರುಳುಸೇವೆ ಮಾಡುವ ಈ ಆಚರಣೇ ದ್ವಾಪರಯುಗದ ಶ್ರೀಕೃಷ್ಣನ ಮಗ ಸಾಂನಿಂದ ಮೊದಲುಗೊಂಡು ಇಂದಿನವರೆಗೂ ಈ ಪರಂಪರೆ ಬೆಳೆದುಕೊಂಡು ಬಂದಿದ್ದು ಭಕ್ತ ತನ್ನ ನೆಚಿನ ಭಗವಂತನಿಗೆ ಸಲ್ಲಿಸುವ ಈ ಹರಕೆಯಾಗಿದ್ದು ಇದನ್ನು ಕೇವಲ ಒಂದೇ ವರ್ಗಕ್ಕೆ ಸೇರಿದ ಜನ ನಡೆಸದೆ ಎಲ್ಲರೂ ಸೇರಿ ನಡೆಸುತ್ತಿದ್ದಾರೆ ಹಾಗೂ ಇದನ್ನು ನಡೆಸಲು ಯಾವುದೇ ಭಕ್ತನಿಗೂ ಯಾವುದೇ ರೀತಿಯ ಒತ್ತಡವು ಇಲದ ಕರಣ ಇದಕ್ಕೆ ತಡೆಯೊಡ್ಡುವ ಪ್ರಯತ್ನ ನಿಲ್ಲಬೇಕೆನ್ನುವುದು ಇಲ್ಲಿನ ಭಕ್ತರ ಆಶಯವಾಗಿದೆ.
ಬೈಟ್: ಲಕ್ಷ್ಮೀಶ್ ಗಬ್ಲಡ್ಕ
ಮಡೆಸ್ನಾನ ಹರಕೆ ತೀರಿಸಿದ ಭಕ್ತ
2--
ನಿಶಾ ಬೆಂಗಳೂರು
ಮಡೆಸ್ನಾನ ಹರಕೆ ತೀರಿಸಿದ ಭಕ್ತೆ
ವಾಯ್ಸ್:2 ಕಳೆದ ಹಲವು ವರ್ಷಗಳಿಂದ ಈ ಸೆವೆಯನ್ನು ಸಲ್ಲಸಿಕೊಂಡು ಬಂದ ಭಕ್ತರ ಬಾಳಿನಲ್ಲಿ ಕೆಲವು ಬದಲಾವಣೆಗಳಾಗುತ್ತಿದ್ದು, ಈ ಕಾರಣದಿಂದಲೇ ಜನ ಈ ಸೇವೆಯನ್ನು ಎಷ್ಟೇ ವಿರೋಧವಿರಲಿ ಯಾವುದಕ್ಕೂ ಲೆಕ್ಕಿಸದೆ ಇದನ್ನು ಆಚರಿಸಿಕೊಂಡು ಬರುತ್ತಿದ್ದಾರೆ.
ಬೈಟ್: ಲೋಕೇಶ್
ಕ್ಷೇತ್ರದ ಭಕ್ತ
ರಾಜ್ಯದ ಹಲವು ಕಡೆಗಳಲ್ಲಿ ಈ ಆಚರಣೆಯ ವಿರುದ್ಧ ಭಾರೀ ವಿರೋದವು ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಬಾರಿ ಕ್ಷೇತ್ರದ ತುಂಬಾ ಪೋಲೀಸ್ ಬಂದೋಬಸ್ತನ್ನು ಏರ್ಪಡಿಸಲಾಗಿತ್ತು






No comments:
Post a Comment