Wednesday, 3 October 2012

Aravinda Limbavali Byte Endo

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸುಮಾರು 91 ಗ್ರಾಮಗಳಲ್ಲಿ  ಒಕ್ಟೋಬರ್ 10 ರಿಂದ ಜಿಲ್ಲಾ ಮಟ್ಟದಲ್ಲಿ  ಅಧಿಕಾರಗಳಿಂದ ಸಮೀಕ್ಷೆ ನಡೆಯಲಿದ್ದು  ತಿಂಗಳ ಅಂತ್ಯದೊಳಗೆ ಸಕರ್ಾರಕ್ಕೆ ಎಂಡೋಸಲ್ಫಾನ್ ಸಂತ್ರಸ್ತರ ವರದಿಯನ್ನು  ನೀಡಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು  ಆರೋಗ್ಯ ಸಚಿವ ಅರಂವಿದ ಲಿಂಬಾವಳಿ ಹೇಳಿದ್ದಾರೆ.

ಬೆಳ್ತಂಗಡಿ ತಾಲೂಕಿನ ಕೊಕ್ಕಡದಲ್ಲಿರುವ ಎಂಡೋಸಲ್ಫಾನ್ ಸಂತ್ರಸ್ತರ ಪಾಲನಾ ಕೇಂದ್ರಕ್ಕೆ ಬುಧವಾರದಂದು  ಭೇಟಿ ನೀಡಿದ ಆರೋಗ್ಯ ಸಚಿವ ಅರವಿಂದ ಲಿಂಬಾವಳಿ , ಎಂಡೋಪೀಡಿತ ಮಕ್ಕಳನ್ನು ಹಾಗೂ ಇತರ ಸಂತ್ರಸ್ತರನ್ನು  ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಎಂಡೋಸಲ್ಫಾನ್ ಸಂತ್ರಸ್ತರನ್ನು  ಆರಂಭದಲ್ಲಿ  ಗುರುತಿಸಿದ ಬಳಿಕ ತಜ್ಞ ವೈದ್ಯರಿಂದ ಅಂತಹ ಸಂತ್ರಸ್ತರನ್ನು  ಪರೀಕ್ಷೆಗೆ ಒಳಪಡಿಸಿ  ಎಂಡೋಸಲ್ಫಾನ್ನಿಂದ ತೊಂದರೆ ಆಗಿದೆಯೇ ಎಂಬುದನ್ನು  ಪರೀಕ್ಷಿಸಲಾಗುತ್ತದೆ. ಆ ಬಳಿಕ ಪರಿಹಾರ ಕ್ರಮಗಳನ್ನು  ಕೈಗೊಳ್ಳಲಾಗುತ್ತದೆ ಎಂದ  ಅರವಿಂದ ಲಿಂಬಾವಳಿ , ಇದರ ಜೊತೆಗೆ ಕೊಕ್ಕಡ ಪ್ರದೇಶದಲ್ಲಿ  ಎಂಡೋ ಪೀಡಿತರಿಗಾಗಿಯೇ ಮೊಬೈಲ್ ಕ್ಲಿನಿಕ್ , ಅಂಬುಲೆನ್ಸ್ ಸೇವೆ ಸೇರಿಂದತೆ ಇತರ ವ್ಯವಸ್ಥೆಗಳನ್ನು  ಒದಗಿಸಲಾಗುತ್ತದೆ ಎಂದರು. ಸದ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಈ ಸಮೀಕ್ಷೆ ಕಾರ್ಯ ನಡೆಯುತ್ತಿದ್ದು  ನಂತರ ಇತರ ಜಿಲ್ಲೆಗಳಲ್ಲೂ  ಎಂಡೋ ಬಗ್ಗೆ ದೂರುಗಳು ಬಂದರೆ ಹಾಗೂ ವರದಿಗಳು ಬಂದರೆ ಅಲ್ಲೂ ಸಮೀಕ್ಷೆ ನಡೆಸಲಾಗುತ್ತದೆ ಎಂದು ಲಿಂಬಾವಳಿ ಹೇಳಿದರು.
ಗ್ರಾಮದಲ್ಲಿ  ಇಷ್ಟು ಪ್ರಮಾಣದಲ್ಲಿ  ಅಂಗವಿಕಲತೆ ಹಾಗೂ ಇತರ ಆರೋಗ್ಯ ಸಮಸ್ಯೆಗಳು ಕಂಡುಬಂದಿರುವುದಕ್ಕೆ ಇಲ್ಲಿ  ಸಿಂಪಡಿಸಿದ ಸೌಷಧಿಯೇ ಕಾರಣ , ಹೀಗಾಗಿ ಈಗ ಸಕರ್ಾರ ಕ್ರಮಕೈಗೊಳ್ಳುತ್ತಿದೆ , ಖಚರ್ು ಮಾಡುತ್ತಿದೆ. ಇದಕ್ಕಾಗಿ ಕಂಪನಿ ಹಾಗೂ ಸಿಂಪಡಿಸಿದವರೇ ಕಾರಣರಾಗುತ್ತಾರೆ.  ಆದರೆ ಇಲ್ಲಿ  ಸಕರ್ಾರವೇ ಔಷಧಿ ಸಿಂಪಡಿಸಿದೆ ಎಂದು ಪತ್ರಕರ್ತರು ಸಚಿವರ ಗಮನ ಸೆಳೆದಾಗ , ಸಕರ್ಾರ ಹಾಗೂ ಆ ಸಂದರ್ಭದಲ್ಲಿ  ಇದಕ್ಕೆ ಕಾರಣರಾದವರ ಮೇಲೂ ಕ್ರಮ ಅಗತ್ಯವಾಗಿದೆ ಎಂದು ಅರವಿಂದ ಲಿಂಬಾವಳಿ ಹೇಳಿದರು.

ಈ ಸಂದರ್ಭದಲ್ಲಿ  ಜಿಲ್ಲಾಧಿಕಾರಿ ಡಾ.ಚನ್ನಪ್ಪ  ಗೌಡ , ಆರೋಗ್ಯಾಧಿಕಾರಿ  ಡಾ.ಒ.ರಂಗಪ್ಪ , ಮಾಜಿ ಶಾಸಕ ಪ್ರಭಾಕರ ಬಂಗೇರ , ಪ್ರಮುಖರಾದ ಕುಶಾಲಪ್ಪ  ಗೌಡ , ಪ್ರತಾಪ್ ಸಿಂಹ , ಎಂಡೋವಿರೋಧಿ ಹೋರಾಟಗಾರ ಶ್ರೀಧರ ಗೌಡ ಮೊದಲಾದವರು ಇದ್ದರು.
ಒ.10 ರಿಂದ ಸಮೀಕ್ಷೆ , ಇದು ಸಡೇಕೇರ್ ಸೆಂಟರ್ , ರೀಹೆಬಿಲಿಟೇಶನ್ ಸೆಂಟರ್ ಮಾಡುತ್ತೇವೆ , ಅರ್ಧ ಅಂಗವಿಕಲರಿಗೆ ಪುನರ್ ವಸತಿ ಕೆಂದ್ರ ,
ಸಮೀಕ್ಷೆಯಲ್ಲಿ  ಎಂಟೋ ಸಂತ್ರಸ್ತರನ್ನು ಮಾತ್ರಾ ಸಮೀಕ್ಷೆ , ಆರಂಭದಲ್ಲಿ  ಎಷ್ಟು ಜನ ಸಂತ್ರಸ್ತರು ಇದ್ಧಾರೆ ಎಂಬ ಸಮೀಕ್ಷೆ ,  ಆ ನಂತರ ಎಂಡೋದಿಂದ ತೊಂದರೆ ಒಳಗಾದವರಿಗೆ ತಜ್ಞರಿಂದ ಗುರುತಿಸುವಿಕೆ , ಪರಿಹಾರ , ಗುರುತಿಸಿಸುವಿಕೆ ,. ಇದಕ್ಕಾಗಿ ಜಿಲ್ಲಾಧಿಕಾರಿ  ಹಾಗೂ ಡಿಎಚ್ಒ ಹಾಗೂ ಇತರ ಅಧಿಕಾರ ಸಮಿತಿ ಜಂಟಿ ಸಮಿತಿ, ಜನರ ಜೊತೆ ಚಚರ್ಿಸಿ  ಎಂಡೋ ಸಂತ್ರಸ್ತರ ಸಮೀಕ್ಷೆ ಆಗ ತಿಳಿಯುತ್ತದೆ.

ಗ್ರಾಮಗಳಿಗೆ ಹೋದರೆ ತಿಳಿಯುತ್ತದೆ , ನಂತರ ತಜ್ಞರಿಂದ ಅಧ್ಯಯನ , ಅಂಗವಿಕಲರು  ತಪ್ಪಿ  ಸೇರಿಕೊಂಡರು  ತೊಮದರೆ ಇಲ್ಲ , ಇದೊಂದು ಮಾಣವೀಯ ದ್ರಷ್ಟಿಯ ಪರಿಹಾರ , ಈ ಹಿಂದೆ
ಮೊಬೈಲ್ ಕ್ಲಿನಿಕ್ , ಕೇಂದದರಕ್ಕೆ ನಸರ್್ಗಳ:ಉ ಹಾಗೂ  ತಜ್ಷ ವೈದ್ಯರಯ , ಆತಯುವೇಧ್ ಪಂಚಕರ್ಮ ಚಿಕಿತಸೆ ಇತ್ಯಾದಿಗಳನ್ನು  ನೀಡಿ  ಎಂಡೀ ಸಸಂತ್ರಸ್ತರಿಗೆ ಪರಿಹಾರ , ಆಲಂಕಾರಿನಲ್ಲಿ 5 ಎಕ್ರೆ ಜಾಗ ರಿಹ್ಯಾಬುಇಲಿಟೇಶನ್ ಸೆಣಂಟರ್ಗೆ , ಬೇರೆ ಜಿಲ್ಲ್ಲೆಗಳಲ್ಲಿ ವರದಿ ಬಂದಿಲ್ಲ , ಸದ್ಯಕ್ಕೆ ಜಿಲ್ಲೆಯಲ್ಲಿ  ಮುಂದೆ ಆಗಿದ್ದರೆ ಇತರ ಜಿಲ್ಲೆಗಳಿಗೂ ಪರಿಹಾರ  , ಸಂತ್ರಸ್ತರಿಗೆ ಕಾಡರ್್ ವಿತರಣೆ ಈ ಮೂಲಕ ಪರಿಹಾರ , ಮೊದಲ; ಸುತ್ತಿನ ಸವರ್ೆ ಆ ನಂತರ ಪರಿಹಾರದ ಬಗ್ಗೆ ಕ್ರಮ ,

ಎಂಡೋ ಕಂನಿ ಕಾರಣ , ಸಕರ್ಾರ ಪರಿಹಾರ ನೀಡುತ್ತಿದೆ , ಸಕರ್ಾರವಾದರೆ ಅದು ಕೂಡಾ ಕಾರಣ  , ಯಾರೇ ಮಾಡಲಿ  ಅದು ಕಾರಣ , ಆ ಬಗ್ಗೆಯೂ ಚಿಂತೆ , ಅವರಿಗೆ ಕಠಿಣ ಕೆಮ , ಸೂಕ್ತ ಪರಿಹಾರ 
 

No comments:

Post a Comment

Vivekananda THENKILA 2025 ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯ...

ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ  ಶಾಲಾಪ್ರಾರಂಭೋತ್ಸವ.. ದಕ್ಷಿಣಕನ್ನಡ: ರಾಜ್ಯದೆಲ್ಲೆಡೆ ಇಂದಿನಿಂದ ಶಾಲೆಗಳು ಪ್ರಾರಂಭಗೊಂಡಿದೆ. ವಿವಿಧ ಶಾಲ...