ಶಾಸಕರ ಮಾತಿಗೂ ಬೆಲೆ ಕೊಡದೆ ಕಾಣಿಯೂರಿನಲ್ಲಿ ಅಧಿಕಾರಿಗಳ ದಬರ್ಾರ್ ; ಸಾರ್ವಜನಿಕರಿಂದ ಪ್ರತಿಭಟನೆ
ಕಾಣಿಯೂರು ಪದವಿ ಕಾಲೇಜು ಸ್ಥಳಾಂತರ ಈಗ ಮತ್ತಷ್ಟು ಕಗ್ಗಂಟಾಗಿದೆ.ಸುಳ್ಯ ಶಾಸಕ ಎಸ್.ಅಂಗಾರ ಅವರನ್ನು ಸಕರ್ಾರ ಹಾಗೂ ಜಿಲ್ಲಾಡಳಿತ ಕಡೆಗಣಿಸಿದೆ ಎಂಬ ಆರೋಪ ಇದೀಗ ವ್ಯಕ್ತವಾಗಿದ್ದು, ಜಿಲ್ಲೆಯಾದ್ಯಂತ ಬಿಜೆಪಿ ಆಕೋಶ ವ್ಯಕ್ತಪಡಿಸಿದೆ.
ಕಳೆದ ಚಉನಾವಣೆಯ ಬಳಿಕ ಜಿಲ್ಲೆಯಲ್ಲಿ ಕಾಂಗ್ರೆಸ್ ಪ್ರಾಬಲ್ಯ ಹೊಂದಿದೆ.ಆದರೆ ಬಿಜೆಪಿಯ ಏಕಮಾತ್ರ ಶಾಸಕ ಹೊಂದಿದ್ದ ಸುಳ್ಯ ಕ್ಷೇತರ ದಲಿತ ಶಾಸಕ ಎಸ್ ಅಂಗಾರ ಅವರನ್ನು ಸರ್ಕರ ಕಡೆಗಣಿಸಿದೆ, ಅವರ ಮಾತಿಗೆ ಬೆಲೆ ಕೊಡುತ್ತಿಲ್ಲ ಎಂಬ ಆರೋಪ ಇದೀಗ ವ್ಯಕ್ತವಾಗುತ್ತಿದೆ.ಕಾಣಿಯೂರು ಪದವಿ ಕಾಲೇಜು ಸ್ಥಳಾಂತರ ವಿಚಾರದಲ್ಲಿ ಇದು ಸತ್ಯವಾಗಿದೆ.ಕಾಣಿಯೂರು ಕಾಲೆಜು ಬೆಂಳದೂರಿಗೆ ಸ್ಥಳಾಂತರವಾಗಬೇಕು ಎಂದು ಸ್ಥಳೀಯರು ಹಾಗೂ ಕಾಂಗ್ರೆಸ್ ಪ್ರಮುಖರು , ಉಸ್ತುವಾರಿ ಸಚಿವರು ಒತ್ತಾಯಿಸಿದರೆ, ಸುಳ್ಯ ಶಾಸಕ ಈ ಕಾಳೇಜು ಕಾಣಿಯೂರಿನಲ್ಕಲಿಯೇ ಆಗಬೇಕು ಎಂದು ಹೇಳಿದ್ದರು. ಆದರೆ ಈ ಬಗ್ಗೆ ಶಾಸಕ ಅಂಗಾರ ಅವರ ಯಾವುದೇ ಮಾತಿಗೂ ಸಕರ್ಾರ, ಜಿಲ್ಲಾಡಳಿ, ಉಸ್ತುವಾರಿ ಸಚಿವರು ಬೆಲೆ ಕೊಡದೆ ದಲಿತ ಎಂ ಕಾರಣದಿಂದ ಅವಮಾನಿಸುತ್ತದ್ದಾರೆ ಎಂಬುದು ಬಿಜೆಪಿ ಆರೋಪ
ಈ ಎಲ್ಲಾ ಬೆಳವಣಿಗೆಗೂ ಜಿಲ್ಲಾ ಪದವಿ ಕಾಲೆಜು ಉಪನಿದರ್ೇಶಕರೇ ಹೊಣೆಯಾಗಿದ್ದಾರೆ. ಇಲ್ಲಿ ಸ್ಥಳೀಯರ ಮಾತುಗಳಿಗೆ ಬೆಲೆನೀಡದೆ ರಾಜಕೀಯ ನಾಯಕರ ಮಾರ್ಗದರ್ಶನದಂತೆಯೇ ಕೆಲಸ ಮಾಡಿರುವುದು ಇಷ್ಟು ದೊಡ್ಡ ವಿವಾದಕ್ಕೆ ಕಾರಣವಾಗಿದೆ.ಈ ನಡುವೆ ಕಾಣಿಯೂರು ಪದವಿ ಕಾಲೇಜು ನಾಳೆಯಿಂದಲೇ ಬೆಳಂದೂರು ಪದವಿ ಕಾಲೇಜು ಆಗಿ ಆರಂಭಗೊಳ್ಳಲಿದೆ.ಈ ಬಗ್ಗೆ ಕಾಲೇಜು ಪ್ರಾಂಶುಪಾಲರಿಗೆ , ಪೋಷಕರಿಗೆ ತಿಳಿಸಲಾಗುವುದು ಎಂದು ಪದವಿ ಕಾಲೇಜು ಜಂಟಿ ನಿದರ್ೇಶಕ ಸಿದ್ದರಾಮು ತಿಳಿಸಿದ್ದಾರೆ.
ಒಟ್ಟಿನಲ್ಲಿ ಕಳೆದ ಕೆಲವು ಸಮಯಗಳಿಂದ ಕಾಣಿಯೂರು ಕಾಲೇಜು ಸ್ಥಳಾಂತರ ವಿಚಾರ ವಿವಾದವಾಗುತ್ತಲೇ ಇದೆ.ಸಕರ್ಾರ ಕೂಡಾ ಯಾವುದೇ ಸರಿಯಾದ ನಿಧರ್ಾರ ಪ್ರಕಟ ಮಾಡುತ್ತಿಲ್ಲ.ಇದರಿಂದಾಗಿ ಕಾಲೇಜು ವಿದ್ಯಾಥರ್ಿಗಳು ಮಾತ್ರಾ ಅತಂತ್ರರಾಗಿದ್ದಾರೆ.ಇದಕ್ಕೆ ಯಾರು ಹೊಣೆ ಎಂಬುದೇ ಈಗಿರುವ ಪ್ರಶ್ನೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಪದವಿ ಕಾಲೇಜು ಜಂಟಿ ನಿದರ್ೇಶಕರಾಗಿದ್ದ ಯೋಗಾನಂದ ಮಾತನಾಡಿ, ಈಗ ನ್ಯೂ ಮಾಡೆಲ್ ಕಾಲೇಜು ಸ್ಥಳಾಂತರವಾಗುತ್ತಿಲ್ಲ , ಕಾಣಿಯೂರು ಪದವಿ ಕಾಲೇಜು ಸ್ಥಳಾಂತರವಾಗುತ್ತಿದೆ.ಈ ಸಂದರ್ಭದಲ್ಲಿ ಕಾಲೇಜು ಪ್ರಾಂಶುಪಾಲರು ಸಂಪರ್ಕಕ್ಕೆ ಲಭ್ಯರಾಗುತ್ತಿಲ್ಲ. ಹೀಗಾಗಿ ಅವರನ್ನು ಹುಡುಕಿಕೊಡುವಂತೆ ಪೊಲೀಸರಿಗೆ ದೂರು ನಿಡಲಾಗುತ್ತದೆ.ಒಂದು ವೇಳೆ ಸಕರ್ಾರಿ ಆದೇಶ ಪಾಲನೆಯಾಗದೇ ಇದ್ದರೆ ಪ್ರಾಂಶುಪಾಲರ ಸಹಿತ ಉಪನ್ಯಾಸಕರ ವಿರುದ್ದ ಮೇಲಾಧಿಕಾರಿಗಳಿಗೆ ದೂರು ನೀಡಲಾಗುತ್ತದೆ ಎಂದು ಹೇಳಿದರು.