ಕಳೆದ ಚಉನಾವಣೆಯ ಬಳಿಕ ಜಿಲ್ಲೆಯಲ್ಲಿ ಕಾಂಗ್ರೆಸ್ ಪ್ರಾಬಲ್ಯ ಹೊಂದಿದೆ.ಆದರೆ ಬಿಜೆಪಿಯ ಏಕಮಾತ್ರ ಶಾಸಕ ಹೊಂದಿದ್ದ ಸುಳ್ಯ ಕ್ಷೇತರ ದಲಿತ ಶಾಸಕ ಎಸ್ ಅಂಗಾರ ಅವರನ್ನು ಸರ್ಕರ ಕಡೆಗಣಿಸಿದೆ, ಅವರ ಮಾತಿಗೆ ಬೆಲೆ ಕೊಡುತ್ತಿಲ್ಲ ಎಂಬ ಆರೋಪ ಇದೀಗ ವ್ಯಕ್ತವಾಗುತ್ತಿದೆ.ಕಾಣಿಯೂರು ಪದವಿ ಕಾಲೇಜು ಸ್ಥಳಾಂತರ ವಿಚಾರದಲ್ಲಿ ಇದು ಸತ್ಯವಾಗಿದೆ.ಕಾಣಿಯೂರು ಕಾಲೆಜು ಬೆಂಳದೂರಿಗೆ ಸ್ಥಳಾಂತರವಾಗಬೇಕು ಎಂದು ಸ್ಥಳೀಯರು ಹಾಗೂ ಕಾಂಗ್ರೆಸ್ ಪ್ರಮುಖರು ,ಬೋಗಸ್ ಸಮಿತಿಮಾಡಿ ಉಸ್ತುವಾರಿ ಸಚಿವರನ್ನು ಒತ್ತಾಯಿಸಿದರೆ, ಸುಳ್ಯ ಶಾಸಕ ಈ ಕಾಲೆಜು ಕಾಣಿಯೂರಿ
ನಲ್ಲಿಯೇ ಆಗಬೇಕು ಎಂದು ಹೇಳಿದ್ದರು. ಆದರೆ ಈ ಬಗ್ಗೆ ಶಾಸಕ ಅಂಗಾರ ಅವರ ಯಾವುದೇ ಮಾತಿಗೂ ಸಕರ್ಾರ, ಜಿಲ್ಲಾಡಳಿ, ಉಸ್ತುವಾರಿ ಸಚಿವರು ಬೆಲೆ ಕೊಡದೆ ದಲಿತ ಎಂ ಕಾರಣದಿಂದ ಅವಮಾನಿಸುತ್ತದ್ದಾರೆ ಎಂಬುದು ಬಿಜೆಪಿ ಆರೋಪ
ಈ ಎಲ್ಲಾ ಬೆಳವಣಿಗೆಗೂ ಜಿಲ್ಲಾ ಪದವಿ ಕಾಲೆಜು ಉಪನಿದರ್ೇಶಕರೇ ಹೊಣೆಯಾಗಿದ್ದಾರೆ. ಇಲ್ಲಿ ಸ್ಥಳೀಯರ ಮಾತುಗಳಿಗೆ ಬೆಲೆನೀಡದೆ ರಾಜಕೀಯ ನಾಯಕರ ಮಾರ್ಗದರ್ಶನದಂತೆಯೇ ಕೆಲಸ ಮಾಡಿರುವುದು ಇಷ್ಟು ದೊಡ್ಡ ವಿವಾದಕ್ಕೆಕಾರಣವಾಗಿದೆ.
No comments:
Post a Comment